alex Certify
ಕನ್ನಡ ದುನಿಯಾ       Mobile App
       

Kannada Duniya

”ದಾಳಿಯಾಗ್ತಿರುವಾಗ ಪಾಕ್ ಕಲಾವಿದರ ಜೊತೆ ನಟನೆ ಅಸಾಧ್ಯ”

ajay

ಯಾವುದೇ ಪಾಕಿಸ್ತಾನಿ ಕಲಾವಿದರ ಜೊತೆ ಸದ್ಯ ಕೆಲಸ ಮಾಡದಿರಲು ಬಾಲಿವುಡ್ ನಟ ಅಜಯ್ ದೇವಗನ್ ನಿರ್ಧರಿಸಿದ್ದಾರೆ. ಪಾಕಿಸ್ತಾನದ ಮೇಲೆ ಭಾರತ ಪ್ರತಿದಾಳಿ ನಡೆಸುತ್ತಿರುವ ಬಗ್ಗೆಯೂ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದಾರೆ.

ಪಾಕಿಸ್ತಾನದಿಂದ ಒಂದೇ ಸಮನೆ ಗುಂಡಿನ ದಾಳಿ ನಡೆಯುತ್ತಲೇ ಇದೆ. ಈ ವೇಳೆ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವುದು ಕಷ್ಟ ಎಂದವರು ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಕೈನಲ್ಲಿ ಚಪ್ಪಾಳೆ ಸಾಧ್ಯವಿಲ್ಲ. ಮಾತುಕತೆ ಬೇಕು. ಆದ್ರೆ ನೀವು ಮಾತುಕತೆ ನಡೆಸ್ತಿರುವಾಗ ಆ ಕಡೆಯಿಂದ ಬರುವ ವ್ಯಕ್ತಿ ನಿಮ್ಮ ಮೇಲೆ ಹಲ್ಲೆ ನಡೆಸಿದ್ರೆ ಮಾತುಕತೆ ಮುಂದುವರೆಸುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳಿದ್ದಾರೆ ಅಜಯ್.

ನೀವು ಬಿಜೆಪಿ ಪರ ಮಾತನಾಡ್ತಿದ್ದೀರಿ ಎಂಬ ಪ್ರಶ್ನೆಗೆ, ಯಾವುದೇ ಪಕ್ಷವಾಗಿದ್ದರೂ ಸರಿ. ನನ್ನ ಉತ್ತರ ಇದೇ ಇರ್ತಾ ಇತ್ತು ಎಂದಿದ್ದಾರೆ ಅಜಯ್ ದೇವಗನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...