alex Certify
ಕನ್ನಡ ದುನಿಯಾ       Mobile App
       

Kannada Duniya

ಇಚ್ಛಾಧಾರಿ ಹಾವಿನ ಕಾಟಕ್ಕೆ ಊರು ಬಿಟ್ಟ ಜನ

cobra1

ಉತ್ತರ ಪ್ರದೇಶದ ರಾಂಪುರದಲ್ಲಿ ಹಾವೊಂದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಸರ್ಪವೊಂದರ ಕೋಪಕ್ಕೆ ಹಳ್ಳಿ ಜನರು ಕಂಗಾಲಾಗಿದ್ದಾರೆ. ಹಾವಿಗೆ ಹೆದರಿ ಊರು ಬಿಡ್ತಿದ್ದಾರೆ.

ಗ್ರಾಮದ ಸಮೀಪ ಹಾವೊಂದು ನೆಲೆಯೂರಿದೆ. ಈಗಾಗಲೇ ಸುಮಾರು 52 ಜನರಿಗೆ ಹಾವು ಕಚ್ಚಿದೆಯಂತೆ. ನಾಲ್ಕು ಮಂದಿ ಹಾವು ಕಚ್ಚಿ ಸಾವನ್ನಪ್ಪಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರೆದಿದೆ. ಭಯಾನಕ ಹಾವಿನಿಂದಾಗಿ ಜನರು ಮನೆಯಿಂದ ಹೊರಬರಲು ಭಯಪಡ್ತಿದ್ದಾರೆ.

ಇದೊಂದು ಇಚ್ಛಾಧಾರಿ ಹಾವೆಂದು ಗ್ರಾಮಸ್ಥರು ಹೇಳ್ತಿದ್ದಾರೆ. ಹುಡುಕಲು ಹೋದಾಗ ಹಾವು ಯಾರ ಕಣ್ಣಿಗೂ ಕಾಣಿಸಿಕೊಳ್ಳುವುದಿಲ್ಲ. ನಂತ್ರ ಕಲ್ಪನೆಯಿಲ್ಲದ ಜಾಗದಲ್ಲಿ ಬಂದು ಗ್ರಾಮಸ್ಥರಿಗೆ ಕಚ್ಚುತ್ತಿದೆ. ಮಕ್ಕಳು ಶಾಲೆಗೆ ಹೋಗೋದನ್ನು ಬಿಟ್ಟಿದ್ದಾರೆ. ಹಾವಿಗೆ ಹೆದರಿ ಗ್ರಾಮದ ಅನೇಕರು ಊರು ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...