alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಶಾಲೆಯಲ್ಲಿ ನಡೀತು ಉಪಾಧ್ಯಕ್ಷರ ಪುತ್ರನ ಮದುವೆ

ಮದುವೆ, ರಿಸೆಪ್ಷನ್ ಅಂದ್ರೆ ಒಂಥರಾ ಕ್ರೇಝ್. ತಿಂಗಳುಗಟ್ಟಲೆ ಕಷ್ಟಪಟ್ಟು ತಯಾರಿ ಮಾಡ್ತಾರೆ. ವಿವಾಹ ಸಮಾರಂಭ ಅತಿಥಿಗಳಿಗೆ ಇಷ್ಟವಾಗುವಂತೆ ಪರ್ಫೆಕ್ಟ್ ಆಗಿರಬೇಕು ಅಂತಾ ಎಲ್ಲರೂ ಬಯಸ್ತಾರೆ. ಈ ಮದುವೆ ಕೂಡ ಸಖತ್ ಇಂಟ್ರೆಸ್ಟಿಂಗ್ ಹಾಗೂ ನೆನಪಿಡುವಂತಿದೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಅವರ ಮಗನ ಮದುವೆ ನೋಡಿ ಎಲ್ರೂ ಚಕಿತರಾಗಿದ್ದಾರೆ. ಯಾಕಂದ್ರೆ ಪಂಜಾಬ್ ನ ಖಂದಿಯಲ್ಲಿರೋ ಗೋಶಾಲೆಯೊಂದರಲ್ಲಿ ಆರತಕ್ಷತೆ ನೆರವೇರಿದೆ. ಗೋಶಾಲೆಯೊಂದರಲ್ಲಿ ಮದುವೆ ನಡೆದಿರೋದು ಶತಮಾನದಲ್ಲಿ ಇದೇ ಮೊದಲು.

ಗೋರಕ್ಷಣೆ ಬಗ್ಗೆ ಅರಿವು ಮೂಡಿಸಲು ಅವಿನಾಶ್ ತಮ್ಮ ಪುತ್ರನ ರಿಸೆಪ್ಷನ್ ಅನ್ನು ಇಲ್ಲಿ ಮಾಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕೂಡ ಗೋಶಾಲೆಯಲ್ಲಿ ನಡೆದ ಆರತಕ್ಷತೆಗೆ ಆಗಮಿಸಿದ್ದರು. ಈ ಗೋವಿಂಧ ಗೋಧಾಮ ಗೋಶಾಲೆಯಲ್ಲಿ 2200 ಹಸುಗಳಿವೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...