alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿಯಾದರೆ ಸಾಕು ಅರೆಬೆತ್ತಲೆಯಾಗಿ ಓಡಾಡ್ತಾಳೆ ಈಕೆ !

18-1458296323-web

ಮಧ್ಯರಾತ್ರಿ ಮಹಿಳೆಯೊಬ್ಬಳು ನಡು ಬೀದಿಯಲ್ಲಿ ಓಡಾಡಿದರೆ ಅದೇ ನಿಜವಾದ ಸ್ವಾತಂತ್ರ್ಯ ಎಂಬುದು ಹಲವರ ಅಭಿಪ್ರಾಯ. ಆದರೆ ಇಲ್ಲೊಬ್ಬಳು ಯುವತಿ ಈ ಸ್ವಾತಂತ್ರ್ಯವನ್ನು ಸಾಬೀತುಪಡಿಸಲೆಂಬಂತೆ ಕತ್ತಲಾಗುತ್ತಿದ್ದಂತೆ ಅರೆ ಬೆತ್ತಲೆಯಾಗಿ ಬೀದಿ ಬೀದಿಗಳಲ್ಲಿ ತಿರುಗಿ ಸುದ್ದಿಯಾಗಿದ್ದಾಳೆ.

ಹೌದು. ರಾಜಸ್ಥಾನದ ರಾಜಧಾನಿ ಜೈಪುರ್‌‌ ನಲ್ಲಿ ಯುವತಿಯೊಬ್ಬಳು ಕತ್ತಲೆಯಾಗುತ್ತಿದ್ದಂತೆ ಬಿಕಿನಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದು, ನಗರದ ಪ್ರಮುಖ ರಸ್ತೆಯಲ್ಲಿ ಕೇವಲ ಬಿಕಿನಿಯಲ್ಲಿ ಓಡಾಡುವ ಮೂಲಕ ಪಡ್ಡೆ ಹುಡುಗರ ಮೈ ಚಳಿ ಬಿಡಿಸುತ್ತಿದ್ದಾಳೆ. ವಿಶೇಷವೆಂದರೆ ಈ ಕುರಿತು ಸಾರ್ವಜನಿಕರು ಮಾತನಾಡಿಕೊಂಡರೂ ಸಹ ಅದರ ಅರಿವೇ ಇಲ್ಲದೆ ಈಕೆ ಅರೆಬೆತ್ತಲೆಯಾಗಿ ತಿರುಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಅಷ್ಟೇ ಅಲ್ಲ, ಅರೆ ಬೆತ್ತಲೆಯಾಗಿ ಸಂಚರಿಸುವ ಈ ಯುವತಿಯನ್ನು ನೋಡಲು ಜೈಪುರದ ಪಡ್ಡೆ ಹುಡುಗರು ಮುಗಿಬೀಳುತ್ತಿದ್ದು, ಕೆಲವರು ಈಕೆ ಅರೆ ಬೆತ್ತಲೆಯಾಗಿ ಓಡಾಡುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದು, ಈ ವಿಡಿಯೋವೀಗ ವೈರಲ್ ಆಗಿದೆ.

ಅಲ್ಲದೇ ಈಗಾಗಲೇ ಈ ವಿಚಾರ ಪೊಲೀಸರ ಕಿವಿಗೂ ಬಿದ್ದಿದ್ದು, ದುಶ್ಚಟದ ದಾಸಳಾಗಿರುವ ಈಕೆ ಈ ರೀತಿ ವರ್ತಿಸುತ್ತಿರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಅಗತ್ಯ ಬಿದ್ದಲ್ಲಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...