alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲೇ ಜಾರಿ ಬಿದ್ದ ಮಿನಿಸ್ಟರ್

ನಳಂದಾ(ಬಿಹಾರ) ಫುಟ್ ಬಾಲ್ ಪಂದ್ಯ ಉದ್ಘಾಟನೆ ವೇಳೆ ಸಚಿವರೊಬ್ಬರು ಆಯತಪ್ಪಿ ಬಿದ್ದ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಶ್ರವಣ್ ಕುಮಾರ್ ಕೆಳಗೆ ಬಿದ್ದವರು. ನಳಂದಾದ ರಾಜ್ ಗೀರ್ ನಲ್ಲಿ ಏರ್ಪಡಿಸಿದ್ದ ಫುಟ್ ಬಾಲ್ ಪಂದ್ಯಾವಳಿ ಉದ್ಘಾಟನೆಗೆ ಆಗಮಿಸಿದ್ದ ಅವರು, ಕಾಲಿನಿಂದ ಚೆಂಡು ಹೊಡೆಯುವ ಧಾವಂತದಲ್ಲಿ ಕೆಳಗೆ ಬಿದ್ದಿದ್ದಾರೆ.

ಕೂಡಲೇ ಅಲ್ಲಿದ್ದವರು ಸಚಿವರನ್ನು ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್ ಸಚಿವರಿಗೆ ಯಾವುದೇ ತೊಂದರೆಯಾಗಿಲ್ಲ. ಬಳಿಕ ಪಂದ್ಯಾವಳಿ ಮುಂದುವರೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...