alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿನಿಯ ಐಡಿ ಕಾರ್ಡ್ ನಲ್ಲಿ ಟಾಪ್ ಲೆಸ್ ನಟಿಯ ಫೋಟೋ

id

ಬಿಹಾರ ಸ್ಟಾಫ್ ಸೆಲೆಕ್ಷನ್ ಕಮಿಟಿ ಭಾರೀ ಯಡವಟ್ಟು ಮಾಡಿದೆ. ಅರ್ಜಿದಾರಳೊಬ್ಬಳಿಗೆ ಖ್ಯಾತ ನಟಿಯೊಬ್ಬಳ ಟಾಪ್ ಲೆಸ್ ಫೋಟೋ ಇರುವ ಗುರುತಿನ ಚೀಟಿಯನ್ನು ವಿತರಿಸಿದೆ. ಅರ್ಜಿದಾರ ಯುವತಿಯ ಹೆಸರು ಮತ್ತು ಆ ನಟಿಯ ಹೆಸರು ಎರಡೂ ಒಂದೇ ಆದ್ರೆ ಸರ್ನೇಮ್ ಬೇರೆ ಬೇರೆ.

ನಳಂದಾ ಮೂಲದ ವಿದ್ಯಾರ್ಥಿನಿ ‘ಫಸ್ಟ್ ಇಂಟರ್ ಲೆವಲ್ ಕಂಬೈನ್ಡ್ ಕಾಂಪಿಟೇಟಿವ್’ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಿದ್ದಳು. ತನಗೆ ವಿತರಿಸಿದ ಐಡಿ ಕಾರ್ಡ್ ನಲ್ಲಿ ನಟಿಯ ಟಾಪ್ ಲೆಸ್ ಫೋಟೋ ನೋಡಿ ಯುವತಿಗೆ ಶಾಕ್ ಆಗಿತ್ತು. ಈ ಗುರುತಿನ ಚೀಟಿಯಲ್ಲಾದ ಯಡವಟ್ಟು ವೈರಲ್ ಆಗಿದ್ದರಿಂದ ಪಾಪದ ಯುವತಿ ಮತ್ತಷ್ಟು ಮುಜುಗರ ಅನುಭವಿಸಿದ್ದಾಳೆ.

ಇದುವರೆಗೂ ತನ್ನಿಂದಾದ ಪ್ರಮಾದದ ಬಗ್ಗೆ ಬಿಹಾರ ಸ್ಟಾಫ್ ಸೆಲೆಕ್ಷನ್ ಕಮಿಟಿ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷ ಪೊಲಿಟಿಕಲ್ ಸೈನ್ಸ್ ಅಂದ್ರೆ ಏನು ಅನ್ನೋದೇ ಗೊತ್ತಿಲ್ಲದ ರೂಬಿ ರೈ ಎಂಬಾಕೆ ಪಿಯುಸಿ ಟಾಪರ್ ಆಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಬಿಹಾರ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಕರ್ಮಕಾಂಡ ಬಯಲಾಗಿತ್ತು. ಈಗ ಅಂಥದ್ದೇ ಮತ್ತೊಂದು ಪ್ರಮಾದ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...