alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾಭಾರತದ ಭೀಮನಿಗೆ ಇಲ್ಲಿ ಸಲ್ಲುತ್ತೆ ಪೂಜೆ

Bheem

ಮಹಾಭಾರತದಲ್ಲಿನ ಭೀಮನನ್ನು ದೇವರೆಂದು ಪೂಜೆ ಸಲ್ಲಿಸುವುದು ಎಲ್ಲೂ ಕಂಡು ಬರುವುದಿಲ್ಲ. ಆದರೆ ಪಶ್ಚಿಮ ಬಂಗಾಳದ ಈ ಹಳ್ಳಿಯಲ್ಲಿ ಮಾತ್ರ ಭೀಮನಿಗೆ ಪೂಜೆ ಸಲ್ಲುತ್ತದೆ. ಮಾತ್ರವಲ್ಲ ವರ್ಷಕ್ಕೊಮ್ಮೆ ನಡೆಯುವ ವಿಶೇಷ ಪೂಜೆ ಸಂದರ್ಭದಲ್ಲಿ ವಿವಿಧ ಭಾಗಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಹೌದು. ಪಶ್ಚಿಮ ಬಂಗಾಳದ ತಬುಲಕ್ ಉಪ ವಿಭಾಗದ ಮಿಡ್ನಾಪುರ್ ಜಿಲ್ಲೆಯ ಕಲ್ಬೇರಿಯಾ ಗ್ರಾಮದಲ್ಲಿ ಭೀಮನ ದೇವಸ್ಥಾನವಿದ್ದು, ಇಲ್ಲಿ ಭೀಮನ ಬೃಹತ್ ಪ್ರತಿಮೆ ಸ್ಥಾಪಿಸಲಾಗಿದೆ. ಭೀಮ ಏಕಾದಶಿಯಂದು ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ಭೀಮನಿಗೆ ಪೂಜೆ ಸಲ್ಲಿಸುತ್ತಾರೆ.

120 ವರ್ಷಗಳಿಂದಲೂ ಇಲ್ಲಿ ಭೀಮನನ್ನು ಪೂಜಿಸಿಕೊಂಡು ಬರಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...