alex Certify
ಕನ್ನಡ ದುನಿಯಾ       Mobile App
       

Kannada Duniya

ನಿಷೇಧಗೊಂಡ ಸೈಟ್ ವೀಕ್ಷಿಸಲು ಯತ್ನಿಸಿದ್ರೆ 3 ವರ್ಷ ಜೈಲು..!

BLOCKED SITE

ನವದೆಹಲಿ: ನಿಷೇಧಿತ ಹಾಗೂ ಅನಧಿಕೃತವಾಗಿ ಸಿನೆಮಾ ಸಾಫ್ಟ್ ವೇರ್ ಗಳ ಡೌನ್ ಲೋಡ್ ಗೆ ಅವಕಾಶವಿರುವ ಟೊರೆಂಟ್ ನಂತ ತಾಣಗಳನ್ನು ತೆರೆದಲ್ಲಿ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಆಗಸ್ಟ್ 2015ರಲ್ಲಿ ಕೇಂದ್ರ ಸರ್ಕಾರ 857 ವೆಬ್ ಸೈಟ್, ಯುಆರ್ ಎಲ್ ಗಳನ್ನು ನಿಷೇಧಿಸಿತ್ತು. ನಿರ್ಬಂಧ ಹೇರಲಾಗಿದ್ದರೂ ಅವು ಇನ್ನೂ ಸಾರ್ವಜನಿಕರಿಗೆ ಲಭ್ಯವಾಗುತ್ತಿರುವ ಕಾರಣ ಇಂತಹ ವೆಬ್ ಸೈಟ್ ಗಳಿಗೆ ಕಡಿವಾಣ ಕಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಅಶ್ಲೀಲ ವಿಡಿಯೋ, ಫೋಟೋ ಮತ್ತು ಕೆಲವು ಆಕ್ಷೇಪಾರ್ಹ ಅಂಶಗಳಿರುವ 170 ಜಾಲತಾಣಗಳನ್ನು ವೀಕ್ಷಿಸಿದರೆ 3 ವರ್ಷ ಜೈಲು ಮತ್ತು 3 ಲಕ್ಷ ರೂ. ದಂಡ ತೆರಬೇಕಾಗುತ್ತದೆ.

ಸಾಫ್ಟ್ ವೇರ್ ಮತ್ತು ಸಿನೆಮಾಗಳನ್ನು ಅನಧಿಕೃತವಾಗಿ ಅಪ್ ಲೋಡ್ ಮಾಡುವುದರಿಂದ ಉದ್ಯಮಕ್ಕೆ ಪೆಟ್ಟು ಬೀಳುತ್ತದೆ. ನಿರ್ಬಂಧ ಹೇರಲ್ಪಟ್ಟ ತಾಣಗಳು ನಕಲಿ ಮಾರ್ಗದ ಮೂಲಕ ತೆರೆದುಕೊಳ್ಳುತ್ತಿವೆ. ಈ ಕಾರಣದಿಂದಲೇ ಜನಪ್ರಿಯ ಟೊರೆಂಟ್ ತಾಣ, ಕಿಕ್ ಆ್ಯಸ್ ಮಾಲೀಕ ಆರ್ಟಮ್ ವಾಲಿಯಮ್ ಅವರನ್ನು ಪೊಲೆಂಡಿನಲ್ಲಿ ಬಂಧಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...