alex Certify
ಕನ್ನಡ ದುನಿಯಾ       Mobile App
       

Kannada Duniya

ಮಮತಾ ಬ್ಯಾನರ್ಜಿ ನಪುಂಸಕರೆಂದ BJP ಲೀಡರ್

wb-mamata

ಮಿಡ್ನಾಪುರ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕುರಿತಾಗಿ ಬಿ.ಜೆ.ಪಿ. ನಾಯಕನೊಬ್ಬ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ವೆಸ್ಟ್ ಮಿಡ್ನಾಪುರ್ ನ ಬಿ.ಜೆ.ಪಿ. ರಾಜ್ಯ ಸಮಿತಿ ಮುಖಂಡ ಶ್ಯಾಮಪಾದ ಮಂಡಲ್, ಮಮತಾ ಬ್ಯಾನರ್ಜಿ ಅವರನ್ನು ಹಿಜ್ರಾ ಎಂದು ಅವಹೇಳನ ಮಾಡಿದ್ದಾರೆ.

ಮಮತಾ ಬ್ಯಾನರ್ಜಿ ಓಲೈಕೆಯ ರಾಜಕಾರಣವನ್ನು ಮಾಡುತ್ತಿದ್ದಾರೆ. ಕೆಲವು ಮುಸ್ಲಿಂ ಧಾರ್ಮಿಕ ಪಾಲಕರ ರೀತಿಯಲ್ಲಿ ಅವರ ವರ್ತನೆ ಇದೆ. ಇದನ್ನು ಗಮನಿಸಿದಾಗ ಅವರು ಹೆಣ್ಣೋ ಅಥವಾ ಗಂಡೋ ಎಂಬುದೇ ತಿಳಿಯದಾಗಿದೆ. ಹಾಗಾಗಿ ಅವರನ್ನು ನಾನು ನಪುಂಸಕರೆಂದು ಕರೆಯುವೆ ಎಂದು ಶ್ಯಾಮಪಾದ ಹೇಳಿದ್ದಾರೆ.

ಇಂತಹ ಹೇಳಿಕೆ ನೀಡಿರುವ ಶ್ಯಾಮಪಾದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...