alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಕರಡಿಗಳೂ ಆರತಿ ಪಡೆಯುತ್ತವೆ..!

bhalu

ಛತ್ತೀಸಗಢದ ಮಹಾಸಮುಂದ ಜಿಲ್ಲೆಯಲ್ಲಿರುವ ದೇವಿಯ ಮಂದಿರದ ಆರತಿಗೆ ಜನರಲ್ಲದೇ ಕರಡಿಗಳೂ ಬರುತ್ತವೆ!

ಕೇಳಲು ಭಯಂಕರ ಎನಿಸಿದರೂ ಇದು ನಿಜ. ಸಂಜೆ ಸಮಯದಲ್ಲಿ ದೇವಿಯ ಮಂದಿರದಲ್ಲಿ ಆರತಿ ನಡೆಯುತ್ತದೆ. ಸರಿಯಾಗಿ ಆರತಿಯ ಸಮಯಕ್ಕೆ ಬರುವ ಕರಡಿಗಳು ಯಾರಿಗೂ ಹಾನಿ ಮಾಡದೇ ತಮ್ಮ ಪಾಡಿಗೆ ತಾವು ದೇವಿ ಚಾಮುಂಡಿಯ ದರ್ಶನ ಮಾಡಿ, ಪ್ರಸಾದ ಸ್ವೀಕರಿಸಿ ಹಿಂತಿರುಗುತ್ತವೆ. ದೇವಿಯ ದರ್ಶನಕ್ಕೆಂದು ಬರುವ ಭಕ್ತರು ಕೂಡ ಯಾವುದೇ ಅಂಜಿಕೆ ಇಲ್ಲದೆ ಕರಡಿಗಳಿಗೆ ಪ್ರಸಾದ ತಿನ್ನಿಸುತ್ತಾರೆ.

ಈ ಕರಡಿಗಳು ಕಳೆದ ಸುಮಾರು ವರ್ಷದಿಂದ ಬರುತ್ತಿವೆಯಂತೆ. ಗ್ರಾಮೀಣ ಪ್ರದೇಶದಿಂದ ಕೊಂಚ ದೂರದಲ್ಲಿ ಬೆಟ್ಟದ ಮೇಲಿರುವ ಈ ದೇವಸ್ಥಾನಕ್ಕೆ ಕಾಡಿನಿಂದ ಬರುವ ಕರಡಿಗಳು ಆರತಿ ಮುಗಿದ ನಂತರ ಚಾಮುಂಡಿ ದೇವಸ್ಥಾನವನ್ನು 9 ಬಾರಿ ಪ್ರದಕ್ಷಿಣೆ ಹಾಕುತ್ತವೆಯಂತೆ!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...