alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರು ದಿನ ಕೆಲಸ ಮಾಡೋದಿಲ್ಲ ಬ್ಯಾಂಕ್

New Delhi: People queue up at out side of banks ATM to get money in New Delhi on Sunday. PTI photo by Vijay Verma(PTI11_13_2016_000071A)

ನಾಳೆ ಬ್ಯಾಂಕ್ ಕೆಲಸ ಮಾಡಿದ್ರೆ ಆಯ್ತು ಎಂದುಕೊಂಡವರು ನಾಳೆಯೇ ಕೆಲಸ ಮುಗಿಸಿ. ಯಾಕೆಂದ್ರೆ ಸತತ ಮೂರು ದಿನ ಬ್ಯಾಂಕ್ ಬಾಗಿಲು ಮುಚ್ಚಲಿದೆ. ಇನ್ನು ಕೆಲವು ಕಡೆ ಐದು ದಿನ ಬ್ಯಾಂಕ್ ಕೆಲಸ ಮಾಡೋದಿಲ್ಲ.

ಇದೇ 24 ಶುಕ್ರವಾರ ಶಿವರಾತ್ರಿ. ಹಾಗಾಗಿ ಬ್ಯಾಂಕ್ ಗಳಿಗೆ ರಜಾ. 25ನೇ ತಾರೀಕು ತಿಂಗಳ ಕೊನೆಯ ಶನಿವಾರ. ಇನ್ನು 26 ರವಿವಾರ. ಹಾಗಾಗಿ ಮೂರು ದಿನ ಬ್ಯಾಂಕ್ ಗಳ ಬಾಗಿಲು ಮುಚ್ಚಿರುವುದರಿಂದ ಗ್ರಾಹಕರು ಸ್ವಲ್ಪ ತೊಂದರೆ ಅನುಭವಿಸಬೇಕಾಗಬಹುದು. ಎಟಿಎಂನಲ್ಲಿ ಹಣ ಇರೋದು ಅನುಮಾನ.

ಉತ್ತರ ಪ್ರದೇಶದಲ್ಲಿ ನಾಲ್ಕನೇ ಹಂತದ ಮತದಾನದ ಹಿನ್ನೆಲೆಯಲ್ಲಿ ಫೆಬ್ರವರಿ 22ರಿಂದಲೇ ಕೆಲಸ ಬಂದ್ ಮಾಡಲಿವೆ. ಫೆಬ್ರವರಿ 22-26 ರವರೆಗೆ ಬ್ಯಾಂಕ್ ಗಳಿಗೆ ರಜೆ ಇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...