alex Certify
ಕನ್ನಡ ದುನಿಯಾ       Mobile App
       

Kannada Duniya

‘ಪ್ರತಿ ಸೈನಿಕನ ಸಾವಿಗೆ 100 ತಲೆ ಕತ್ತರಿಸಿ’

ram-baba

ನವದೆಹಲಿ: ಪಾಕಿಸ್ತಾನದವರು ನಮ್ಮ ಸೈನಿಕರ ತಲೆತೆಗೆದರೆಂದು ನಾವು ಹಿಂಜರಿಯದೇ, ಪ್ರತಿ ಸೈನಿಕನ ಸಾವಿಗೆ 100 ತಲೆಗಳನ್ನು ಕತ್ತರಿಸಬೇಕೆಂದು ಯೋಗಗುರು ಬಾಬಾರಾಮ್ ಹೇಳಿದ್ದಾರೆ.

ಪಾಕ್ ಸೇನೆ ಮತ್ತು ಉಗ್ರರು ಭಾರತದ ಗಡಿಯೊಳಗೆ ಪ್ರವೇಶಿಸಿ, ಯೋಧರ ಶಿರಚ್ಛೇದ ಮಾಡಿದ ಪ್ರಕರಣದ ಕುರಿತಾಗಿ ಪ್ರತಿಕ್ರಿಯೆ ನೀಡಿದ ರಾಮ್ ದೇವ್, ನಾವು ಪ್ರತಿ ಸೈನಿಕನ ಸಾವಿಗೆ 100 ತಲೆಗಳನ್ನು ಕತ್ತರಿಸಬೇಕಿದೆ ಎಂದಿದ್ದಾರೆ.

ಭಾರತ ಸೇನೆ, ಇಸ್ರೇಲ್ ಮಾದರಿಯನ್ನು ಅನುಸರಿಸಬೇಕು. ಪಾಕಿಸ್ತಾನದ ದುಷ್ಕೃತ್ಯಕ್ಕೆ ತಕ್ಕ ಪಾಠವನ್ನು ಕಲಿಸಬೇಕೆಂದು ಹೇಳಿದ್ದಾರೆ.

ಪಾಕಿಸ್ತಾನದ ನೀಚ ಕೃತ್ಯಕ್ಕೆ ಬಲಿಯಾದ ಯೋಧರ ಕುಟುಂಬಗಳ ನೋವನ್ನು ಕಂಡಿದ್ದೇನೆ. ಪಾಕಿಸ್ತಾನದವರಿಗೆ ಪಾಠ ಕಲಿಸಬೇಕೆಂದರೆ, ನಮ್ಮ ಪ್ರತಿ ಯೋಧರ ಸಾವಿಗೆ ಪ್ರತಿಯಾಗಿ 100 ತಲೆ ಕತ್ತರಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...