alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತ್ ಶಾ ತೂಕ ಇಳಿಯಲು ಇದು ಕಾರಣ

baba-ramdev_5ag4ucy

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತೂಕ 20 ಕೆ.ಜಿ ಇಳಿಯಲು ಯೋಗ ಕಾರಣವಂತೆ. ಹೀಗಂತ ಯೋಗಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಮಂಗಳವಾರ ನಡೆದ ಯೋಗ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಯೋಗ ಗುರು, ಅಮಿತ್ ಶಾ ತೂಕ ಇಳಿಯಲು ಯೋಗ ಕಾರಣ ಎಂದಿದ್ದಾರೆ.

ಅಹಮದಾಬಾದ್ ನಲ್ಲಿ ನಡೆದ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಯೋಗ ಗುರು, ಯಾವ ವ್ಯಕ್ತಿ ಯೋಗವನ್ನು ಆಟವೆಂದು ಪರಿಗಣಿಸುವುದಿಲ್ಲವೋ ಅವರು ಅಜ್ಞಾನಿಗಳು. ಅವರ ಮಾತಿಗೆ ಮಹತ್ವ ನೀಡಬಾರದು. ಯೋಗ ಕೂಡ ಒಂದು ಆಟ. ಅದನ್ನು ಆಟದ ವಿಭಾಗದಲ್ಲಿ ಸೇರಿಸಬೇಕು. ಒಲಂಪಿಕ್ ನಲ್ಲಿ ಯೋಗವನ್ನು ಸೇರ್ಪಡೆ ಮಾಡಲು ಪ್ರಯತ್ನಿಸಬೇಕೆಂದು ರಾಮ್ದೇವ್ ಹೇಳಿದ್ದಾರೆ.

ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನ ಆಚರಿಸಲಾಗ್ತಾ ಇದೆ. ಸಂಯುಕ್ತ ರಾಷ್ಟ್ರ ಸಂಸ್ಥೆ ಜೂನ್ 21ನ್ನು ಯೋಗ ದಿನವೆಂದು ಘೋಷಣೆ ಮಾಡಿದೆ. 2014 ಜೂನ್ 21ರಂದು ಮೊದಲ ಬಾರಿ ಯೋಗ ದಿನವನ್ನು ಆಚರಿಸಲಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...