alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶ ಕಾಯುವ ಯೋಧನ ಅದ್ಬುತ ಡಾನ್ಸ್

ಕೈನಲ್ಲಿ ಬಂದೂಕು ಹಿಡಿದು ದೇಶ ಕಾಯುವ ಯೋಧರ ಬಗ್ಗೆ ಹೆಮ್ಮೆಯಿದೆ. ದೇಶ ಕಾಯುವ ಯೋಧರಿಗೆ ಇಡೀ ದೇಶದ ಜನತೆ ಚಿರಋಣಿ. ಸದಾ ಶಿಸ್ತಿನ ಜೀವನ ನಡೆಸುವ ಸೈನಿಕರಿಗೂ ಖಾಸಗಿ ಬದುಕಿದೆ ಎಂಬುದನ್ನು ನಾವು ಮರೆತುಬಿಡ್ತೇವೆ. ದೇಶಭಕ್ತಿ, ತ್ಯಾಗ, ಹೋರಾಟದ ಜೊತೆ ಅವ್ರಲ್ಲೂ ಸಾಕಷ್ಟು ಪ್ರತಿಭೆಗಳಿರುತ್ತವೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಒಂದು ಉತ್ತಮ ನಿದರ್ಶನ.

ಸೈನಿಕರೊಬ್ಬರ ಅದ್ಬುತ ಡಾನ್ಸ್ ಈ ವಿಡಿಯೋದಲ್ಲಿ ಸೆರೆಯಾಗಿದೆ. ಮಿಲಕರ್ ಸಾರೇ ಏಶ್ ಕರೆ ಹಾಡಿಗೆ ಯೋಧ ಹೆಜ್ಜೆ ಹಾಕಿದ್ದಾರೆ. ಯೋಧ ನೃತ್ಯ ಶುರುಮಾಡ್ತಿದ್ದಂತೆ ಅಲ್ಲಿ ನೆರೆದಿರುವ ಇತರ ಸೈನಿಕರು ಪ್ರೋತ್ಸಾಹ ನೀಡ್ತಿದ್ದಾರೆ.

2.24 ನಿಮಿಷದ ಈ ವಿಡಿಯೋದಲ್ಲಿ ಯೋಧ ಬೇರೆ ಬೇರೆ ಸ್ಟೆಪ್ಸ್ ಹಾಕಿದ್ದಾರೆ. ಈವರೆಗೆ 5 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಡಾನ್ಸರ್ ಗಳನ್ನು ನಾಚಿಸುವಂತೆ ನೃತ್ಯ ಮಾಡಿರುವ ಯೋಧನಿಗೆ ಸಲಾಂ ಹೇಳ್ತಿದ್ದಾರೆ ಸಾಮಾಜಿಕ ಜಾಲತಾಣ ಬಳಕೆದಾರರು. ನೀವೂ ವಿಡಿಯೋ ನೋಡಿ ಎಂಜಾಯ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...