alex Certify
ಕನ್ನಡ ದುನಿಯಾ       Mobile App
       

Kannada Duniya

ಸತಾಯಿಸಿದ ಆಟೋ ಚಾಲಕನಿಗೆ ಬುದ್ಧಿ ಕಲಿಸಿದ್ದೀಗೆ….

ಪ್ರಯಾಣಿಕರು ಕರೆದಲ್ಲಿಗೆ ಬರೆದೇ ಇರುವುದು ಕೆಲ ಆಟೋ ಚಾಲಕರಿಗೆ ಅಭ್ಯಾಸವಾಗಿ ಹೋಗಿದೆ. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳು, ಅರ್ಜೆಂಟಾಗಿ ಮೀಟಿಂಗ್ ಗೆ ಹೋಗುವ ತರಾತುರಿಯಲ್ಲಿರುವವರು ಹೀಗೆ ಎಷ್ಟೋ ಮಂದಿ ಆಟೋ ಚಾಲಕರ ಈ ವರ್ತನೆಯಿಂದ ರೋಸಿ ಹೋಗ್ತಾರೆ.

ಭಾರತದಲ್ಲಿ ಆಟೋ ಚಾಲಕರ ಈ ವರ್ತನೆಯಿಂದ ಯಾವ ರೀತಿ ಸಮಸ್ಯೆ ಆಗ್ತಿದೆ ಅನ್ನೋ ಬಗ್ಗೆ ಕಾಮಿಡಿಯನ್ ಆಶಿಶ್ ಚಂಚ್ಲಾನಿ ಒಂದು ವಿಡಿಯೋ ಮಾಡಿದ್ದಾರೆ. ಪ್ರಯಾಣಿಕರ ಭಾವನೆಯನ್ನು ಅದರಲ್ಲಿ ಹಿಡಿದಿಟ್ಟಿದ್ದಾರೆ. ಸಮಾಧಾನಕರ ಸಂಗತಿ ಅಂದ್ರೆ ಈಗ ಆಟೋರಿಕ್ಷಾಗಳಿಗೆ ಪರ್ಯಾಯವಾಗಿ ಕ್ಯಾಬ್ ಗಳಿವೆ.

ಆಟೋಗೆ ಹೋಲಿಸಿದ್ರೆ ಕ್ಯಾಬ್ ಸೇವೆ ಹೆಚ್ಚು ಸುರಕ್ಷಿತವೂ ಹೌದು. ಚಾಲಕರಿಂದ ತಿರಸ್ಕೃತವಾಗುವ ಸಂದರ್ಭಗಳು ಎದುರಾಗುವುದಿಲ್ಲ. ಕೈಗೆಟುಕುವ ದರದಲ್ಲೇ ಕ್ಯಾಬ್ ಸೇವೆಗಳು ದೊರೆಯುತ್ತವೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಆಶಿಶ್ ಈ ವಿಡಿಯೋ ಸಿದ್ಧಪಡಿಸಿದ್ದಾರೆ. ಈಗಾಗ್ಲೇ ಇದನ್ನು 1.6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...