alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸ್ವೀಟ್‌ ಸ್ಟಾಲ್‌ನಲ್ಲಿ ಏನು ಸಿಗುತ್ತೆ ಗೊತ್ತಾ…?

ಸೂರತ್‌: ಒಂದು ಕೆಜಿ ಸ್ವೀಟ್‌ನ ಬೆಲೆ ಎಷ್ಟು ಗೊತ್ತಾ ? ಬರೋಬ್ಬರಿ 9 ಸಾವಿರ ರೂ. ಅಷ್ಟು ಮಾತ್ರ ಅಲ್ಲ, ಈ ಸ್ವೀಟ್‌, ಅಪ್ಪಟ 24 ಕ್ಯಾರೆಟ್‌ ಅಪರಂಜಿ.

ಗುಜರಾತ್‌ನ ಸೂರತ್‌ನ ಶಾಪ್‌ ಒಂದರಲ್ಲಿ 24 ಕ್ಯಾರೆಟ್‌ ಮಿಠಾಯಿ ಮ್ಯಾಜಿಕ್‌ ಸ್ವೀಟ್‌ ತಯಾರಿದ್ದಾರೆ. ಸ್ವೀಟ್‌ನ ಮೇಲ್ಬಾಗದಲ್ಲಿ ಚಿನ್ನದ ಪದರ ಹಾಕಲಾಗಿದ್ದು, ಇದಕ್ಕಾಗಿಯೇ ಈ ಸಿಹಿ ತಿಂಡಿಯ ಬೆಲೆ ಕೆಜಿಗೆ 9 ಸಾವಿರ ರೂ.ಗಳಾಗಿವೆ.

ಚಿನ್ನ, ಬೆಳ್ಳಿ ದೇಹದ ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ರಕ್ಷಾ ಬಂಧನದ ಸಡಗರಕ್ಕೆ ಇಂಬು ನೀಡುತ್ತಿದೆ. ದೇಹದ ಆರೋಗ್ಯಕ್ಕೆ ಉತ್ತಮವಾಗಿದ್ದರಿಂದ ಈ ಕಲ್ಪನೆಯಲ್ಲಿ ಚಿನ್ನದ ಲೇಪನ ಮಾಡಿದ ಸಿಹಿತಿಂಡಿ ತಯಾರಿಸಲಾಗಿದೆ. ಇದಕ್ಕೆ ಗೋಲ್ಡ್‌ ಸ್ವೀಟ್ಸ್‌ ಎಂದು ಹೆಸರಿಡಲಾಗಿದೆ ಎಂದು ಅಂಗಡಿ ಮಾಲಿಕ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...