alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತರಿಗೆ ಮಾತ್ರ ನೀಡಲಾಗುವ ಈ ಪಾನ್ ಬೆಲೆ ಕೇಳಿದ್ರೇ…!

ಸಾಮಾನ್ಯವಾಗಿ ನಾವು ತಿನ್ನುವ ಪಾನ್ ಬೀಡಾ ಬೆಲೆ 10 ರಿಂದ 20 ರೂ. ಗಳಿರಬಹುದು. ತುಂಬಾ ಸ್ಪೆಷಲ್ ಪಾನ್ ಬೀಡಾದ ಬೆಲೆ ಅಬ್ಬಬ್ಬಾ ಎಂದರೆ 100 ರೂ. ಗಳಾಗಿರಬಹುದು. ಆದರೆ ವಿವಾಹಿತರಿಗೆ ಮಾತ್ರ ನೀಡುವ ಈ ಪಾನ್ ಬೀಡಾದ ಬೆಲೆ ಬೆರಗಾಗಿಸುತ್ತೆ.

ಹೌದು. ಔರಾಂಗಬಾದಿನಲ್ಲಿರುವ ತಾರಾ ಪಾನ್ ಸೆಂಟರ್ ನಲ್ಲಿ ತಯಾರಿಸಲಾಗುವ ಈ ವಿಶೇಷ ಕೊಹಿನೂರ್ ಪಾನ್ ಬೀಡಾದ ಬೆಲೆ ಬರೋಬ್ಬರಿ 5 ಸಾವಿರ ರೂಪಾಯಿಗಳು. ಈ ಪಾನ್ ಅನ್ನು ವಿವಾಹಿತರಿಗೆ ಮಾತ್ರ ನೀಡಲಾಗುತ್ತಿದ್ದು, 5 ಸಾವಿರ ರೂ. ಗಳಿಗೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಪಾನ್ ಗಳನ್ನು ನೀಡಲಾಗುತ್ತದೆ.

ಈ ಪಾನ್ ಬೀಡಾವನ್ನು ವಿಶೇಷವಾಗಿ ಸಿದ್ದಪಡಿಸಲಾಗುತ್ತಿದ್ದು, ಇದನ್ನು ಸೇವಿಸಿದರೆ ಲೈಂಗಿಕ ಶಕ್ತಿ ವೃದ್ದಿಸುತ್ತದೆ ಎನ್ನಲಾಗುತ್ತದೆ. ಹಾಗಾಗಿ ಇದಕ್ಕೆ ಫುಲ್ ಡಿಮ್ಯಾಂಡ್ ಇದೆ. ಪಾನ್ ನೀಡುವ ಮೊದಲು ವಿವಾಹಿತರೇ ಎಂಬುದನ್ನು ಖಚಿತಪಡಿಸಿಕೊಂಡೇ ಅದನ್ನು ನೀಡುತ್ತೇವೆ ಎನ್ನುತ್ತಾರೆ ಪಾನ್ ಸೆಂಟರ್ ಮಾಲೀಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...