alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 1 ಗಂಟೆಯಲ್ಲಿ 127 ಪ್ರವಾಸಿಗರ ರಕ್ಷಣೆ

arunac-rkshane

ನವದೆಹಲಿ: ಭಾರೀ ಹಿಮಪಾತದಲ್ಲಿ ಸಿಲುಕಿದ್ದ 127 ಪ್ರವಾಸಿಗರನ್ನು ಭಾರತೀಯ ಸೇನೆ ಕೇವಲ 1 ಗಂಟೆಯಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.

ಅರುಣಾಚಲ ಪ್ರದೇಶದ ಸೆಲಾ ಪಾಸ್ ನಲ್ಲಿ ಭಾರೀ ಹಿಮಪಾತವಾಗಿ, ದೇಶ- ವಿದೇಶದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದು, ಸೇನೆ ಕಾರ್ಯಾಚರಣೆ ನಡೆಸಿ ಎಲ್ಲರನ್ನು ರಕ್ಷಿಸಿದೆ ಎಂದು ಸೇನೆಯ ವಕ್ತಾರ(ಕೋಲ್ಕತಾ) ವಿಂಗ್ ಕಮಾಂಡರ್ ಎಸ್.ಎಸ್. ಬಿರಡಿ ತಿಳಿಸಿದ್ದಾರೆ.

ಬಲ್ಗೇರಿಯಾ, ಜಪಾನ್, ನ್ಯೂಜಿಲೆಂಡ್ ಪ್ರವಾಸಿಗರು ರಕ್ಷಿಸಲ್ಪಟ್ಟಿದ್ದಾರೆ. ತೇಜ್ ಪುರ್ –ತವಾಂಗ್ ರಸ್ತೆಯ ಅಭಿಗರ್ ಸೆಲಾ ನೂರಾನಾಂಗ್ ನಲ್ಲಿ ಭಾರೀ ಹಿಮಪಾತವಾಗಿತ್ತು. ಮಾಹಿತಿ ಬಂದ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...