alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಲಿಟರಿ ಸೇವೆ ತೊರೆಯುವ ವೈದ್ಯರಿಗೆ ಕಾದಿದೆ ಶಾಕ್

ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆದು ನಂತರ ವೈದ್ಯರು ಮಿಲಿಟರಿ ತೊರೆಯಲು ಮುಂದಾದ್ರೆ 2 ಕೋಟಿ ರೂಪಾಯಿ ಬಾಂಡ್ ಮೊತ್ತ ಪಾವತಿಸಬೇಕೆಂದು ಸಂಸತ್ತಿನ ಸಮಿತಿ ಹೇಳಿದೆ.

ವೈದ್ಯಕೀಯ ಶಿಕ್ಷಣ ಪಡೆದ ಬಳಿಕ ವಿದ್ಯಾರ್ಥಿಗಳು ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಹೆಚ್ಚು ಆಸಕ್ತಿ ತೋರದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಸ್ನಾತಕೋತ್ತರ ಪದವಿ ಬಳಿಕ ಮಿಲಿಟರಿ ತೊರೆದ ವೈದ್ಯರು 28 ಲಕ್ಷ ರೂಪಾಯಿ ಪಾವತಿಸಬೇಕು.

ಪದವಿ ಬಳಿಕ ಸೇನೆ ತೊರೆದರೆ 25 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಈ ಮೊತ್ತವನ್ನು ತಲಾ 2 ಹಾಗೂ 1 ಕೋಟಿ ರೂಪಾಯಿ ಹೆಚ್ಚಳ ಮಾಡುವ ಪ್ರಸ್ತಾಪವಿದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆದ ಡಾಕ್ಟರ್ ಗಳು ಕನಿಷ್ಟ 14 ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...