alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ಕುಳಿತು ಪಡೆಯಿರಿ ವೋಟರ್ ಐಡಿ

05_01_2017-voter-id

ಮತಚೀಟಿ ಮಾಡಲು ಇನ್ಮುಂದೆ ಅಲ್ಲಿ ಇಲ್ಲಿ ಅಲೆಯಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ನೀವು ವೋಟರ್ ಐಡಿ ಕಾರ್ಡ್ ಮಾಡಿಕೊಳ್ಳಬಹುದು. ಇದಕ್ಕೆ ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು.

ಚುನಾವಣಾ ಆಯೋಗದ Voter Online Services India ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಆರಾಮಾಗಿ ವೋಟರ್ ಐಡಿ ಕಾರ್ಡನ್ನು ನೀವು ಪಡೆಯಬಹುದಾಗಿದೆ. ಮೊದಲು Voter Online Services India ಅಪ್ಲಿಕೇಷನ್ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು.

ಇದ್ರ ನಂತ್ರ Apply for new Vote ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲೊಂದು ಫಾರ್ಮ್ ಇದ್ದು, ಅದನ್ನು ಭರ್ತಿ ಮಾಡಬೇಕು. ಅದನ್ನು ಸಬ್ಮಿಟ್ ಮಾಡಬೇಕು. ಇದರ ನಂತ್ರ ವೋಟರ್ ಐಟಿ ರಚನೆಯಾಗಲಿದ್ದು,ನೀವು ಹೇಳಿದ ವಿಳಾಸಕ್ಕೆ ವೋಟರ್ ಐಡಿ ಬರಲಿದೆ.

ಅಲ್ಲಿ ನಿಮ್ಮ ಕ್ಷೇತ್ರ ಯಾವುದು? ಎಷ್ಟು ಮತದಾರರಿದ್ದಾರೆ ಎಂಬೆಲ್ಲ ವಿವರ ಸಿಗಲಿದೆ. ನಿಮ್ಮ ಹೆಸರು ಹುಡುಕಬೇಕಾದಲ್ಲಿ search your name ಮೇಲೆ ಕ್ಲಿಕ್ ಮಾಡಿ ವಿವರ ಪಡೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...