alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅತಿ ದೊಡ್ಡ ಒಳ ಉಡುಪು ಇಲ್ಲಿದೆ ನೋಡಿ !

Courtesy:TOI

ಗಿನ್ನಿಸ್ ಪುಸ್ತಕಕ್ಕೆ ಸೇರಲು ಕೆಲವರು ಹೊಸ ಸಾಹಸ ಮಾಡಲು ಮುಂದಾಗುತ್ತಾರೆ. ಈಗಾಗಲೇ ಭಾರತದ ಹಲವು ಮಂದಿ ಗಿನ್ನಿಸ್ ದಾಖಲೆಯ ಪುಸ್ತಕದಲ್ಲಿ ದಾಖಲಾಗಿದ್ದು, ಈ ಸಾಲಿನಲ್ಲಿ ಈಗ ಆಗ್ರಾ ಮೂಲದ ಇಬ್ಬರು ಸಹೋದರರಿದ್ದಾರೆ.

ಗಿನ್ನಿಸ್ ದಾಖಲೆಗೆ ಪಾತ್ರವಾಗಬೇಕೆಂದು ಆಗ್ರಾದ ಸಹೋದರರಾದ ಫೈಜಲ್ ಖಾನ್ ಹಾಗೂ ಅನೀಸ್ ಕನಸು ಕಾಣುತ್ತಿದ್ದರು. ಇದಕ್ಕಾಗಿ ಏನು ಮಾಡಬಹುದೆಂದು ಚಿಂತಿಸುತ್ತಿದ್ದ ಸಹೋದರರಿಗೆ ಹೊಳೆದಿದ್ದೇ ಒಳ ಉಡುಪು ಸಿದ್ದಪಡಿಸುವ ಪ್ಲಾನ್.

ವಿಶ್ವದ ಅತಿ ದೊಡ್ಡ ಒಳ ಉಡುಪು ಸಿದ್ದಪಡಿಸಲು ಮುಂದಾದ ಈ ಸಹೋದರರು ಇದೀಗ 18 ಅಡಿ ಉದ್ದ ಹಾಗೂ 2 ಕೆ.ಜಿ. ತೂಕದ ಒಳ ಉಡುಪನ್ನು ಸಿದ್ದ ಮಾಡಿಟ್ಟುಕೊಂಡಿದ್ದಾರೆ. ತಮ್ಮ ಈ ಸಾಧನೆಯ ವಿಡಿಯೋವನ್ನು ಈಗ ಗಿನ್ನಿಸ್ ದಾಖಲೆಗಾಗಿ ಕಳುಹಿಸಿದ್ದಾರೆ ಈ ಸಹೋದರರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...