alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ಶುರುವಾಗ್ತಿದ್ದಂತೆ ವೈರಲ್ ಆಯ್ತು ಪ್ರಶ್ನೆ ಪತ್ರಿಕೆ

ಬಿಹಾರದಲ್ಲಿ ಈ ಬಾರಿ ಕೂಡ ಪರೀಕ್ಷಾ ಅಕ್ರಮಕ್ಕೆ ಬ್ರೇಕ್ ಬಿದ್ದಿಲ್ಲ. ಪರೀಕ್ಷೆಗೆ ಸರ್ವ ಸನ್ನದ್ಧವಾಗಿರೋದಾಗಿ ಮಂಡಳಿ ಹೇಳಿಕೊಂಡಿತ್ತು. ಆದ್ರೆ 12ನೇ ತರಗತಿ ಎಕ್ಸಾಮ್ ನ ಮೊದಲ ದಿನವೇ ಪ್ರಶ್ನೆ ಪತ್ನಿಕೆ ಸೋರಿಕೆಯಾಗಿದೆ.

ಪರೀಕ್ಷೆ ಆರಂಭವಾದ ಬೆನ್ನಲ್ಲೇ ಜೀವಶಾಸ್ತ್ರ ಪ್ರಶ್ನೆ ಪತ್ನಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಶ್ನೆ ಪತ್ನಿಕೆ ಸೋರಿಕೆ ವಿಚಾರ ಗೊತ್ತಿದ್ದರೂ ಸಿಎಂ ನಿತೀಶ್ ಕುಮಾರ್ ಸರ್ಕಾರ ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ ಅಂತಾ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಆರೋಪ ಮಾಡಿದ್ದಾರೆ.

ಇಂಟರ್ನೆಟ್ ನಲ್ಲಿ ವೈರಲ್ ಆಗಿರೋ ಪ್ರಶ್ನೆ ಪತ್ನಿಕೆ ಅಸಲಿ ಅಂತಾ ಹೇಳಲಾಗ್ತಿದೆ. ಆದ್ರೆ ಪರೀಕ್ಷೆ ಶುರುವಾಗಿ 2.5 ಗಂಟೆಗಳ ಬಳಿಕ ಯಾರೋ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಅಂತಾ ಶಿಕ್ಷಣಾಧಿಕಾರಿಗಳು  ಸ್ಪಷ್ಟಪಡಿಸಿದ್ದಾರೆ. ನೆವಾಡಾ ಹಾಗೂ ಸುಪೌಲ್ ನಲ್ಲಿ ಪ್ರಶ್ನೆ ಪತ್ನಿಕೆ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...