alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಶ್ನ ಮುರಿತಕ್ಕೆ ಕಾರಣವಾಯ್ತು ವಯಾಗ್ರ…!

ಭಾರತೀಯ ಪುರುಷನೊಬ್ಬನ ಶಿಶ್ನ ಮುರಿತಕ್ಕೆ ಒಳಗಾಗಿದ್ದಾನೆ. ಇತ್ತೀಚೆಗಷ್ಟೇ ಈ ಘಟನೆ ಬೆಳಕಿಗೆ ಬಂದಿದೆ. ಪ್ರಸಿದ್ಧ ವೈದ್ಯರೊಬ್ಬರು ಹೆಸರು ಹೇಳದೆ ಈ ವಿಷ್ಯವನ್ನು ತಿಳಿಸಿದ್ದಾರೆ. ಶಿಶ್ನ ಮುರಿತದ ವೇಳೆ ಪುರುಷ ವಯಾಗ್ರ ಮಾತ್ರೆ ಸೇವಿಸಿದ್ದ ಎಂದು ವೈದ್ಯರು ಹೇಳಿದ್ದಾರೆ.

ಮನೋಜ್ (ಹೆಸರು ಬದಲಿಸಲಾಗಿದೆ) ವಯಾಗ್ರ ಸೇವಿಸಿ ಮಲಗಿದ್ದನಂತೆ. ಈ ವೇಳೆ ಶಿಶ್ನ ದೊಡ್ಡದಾಗಿದೆ. ತಂದೆ ಏಳಿಸಲು ಬಂದ ಮಗ ಶಿಶ್ನ ತುಳಿದಿದ್ದಾನೆ. ಈ ವೇಳೆ ಶಿಶ್ನ ಮುರಿದಿದೆ. 36 ವರ್ಷದ ಮನೋಜ್ ಎರಡು ದಿನಗಳ ಕಾಲ ಔಷಧಿ ತೆಗೆದುಕೊಂಡಿದ್ದಾನೆ. ನಂತ್ರ ವೈದ್ಯರ ಬಳಿ ಹೋಗಿದ್ದಾನೆ.

ಮನೋಜ್, ಶಿಶ್ನ ಕೆಲಸ ಮಾಡ್ತಿಲ್ಲ. ಊತ ಹಾಗೂ ನೋವಿದೆ ಎಂದು ವೈದ್ಯರಿಗೆ ಹೇಳಿದ್ದನಂತೆ. ಉತ್ತರ ಪ್ರದೇಶ ಮೂಲದ ಮನೋಜ್, ಈ ಘಟನೆಗೂ ಮುನ್ನ 100 ಗ್ರಾಂನ ವಯಾಗ್ರ ಸೇವನೆ ಮಾಡಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಒಂದುವರೆ ತಿಂಗಳುಗಳ ಕಾಲ ಚಿಕಿತ್ಸೆಯ ಅಗತ್ಯವಿದೆ. ನಂತ್ರವಷ್ಟೇ ಪರಿಸ್ಥಿತಿ ಸುಧಾರಿಸಲು ಸಾಧ್ಯವೆಂದು ವೈದ್ಯರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...