alex Certify
ಕನ್ನಡ ದುನಿಯಾ       Mobile App
       

Kannada Duniya

ಅಖಿಲೇಶ್ ಕತ್ತೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಗ್ ಬಿ

narendra-modi-amitabh-or-akhilesh-yadav_1487604082

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಚಾರ ಭಾಷಣದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಬಗ್ಗೆ ಮಾತನಾಡಿದ್ದರು. ಗುಜರಾತ್ ಕತ್ತೆಗಳ ಬಗ್ಗೆ ಪ್ರಚಾರ ಮಾಡಬೇಡಿ ಎಂದಿದ್ದರು. ಇದಕ್ಕೆ ತಮ್ಮದೇ ರೀತಿಯಲ್ಲಿ ಬಿಗ್ ಬಿ ಉತ್ತರ ನೀಡಿದ್ದಾರೆ.

ವಾಸ್ತವವಾಗಿ, ಅಮಿತಾಬ್ ಟ್ವೀಟರ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಇದನ್ನು ಓದಿದವರು ಇದು ಅಖಿಲೇಶ್ ಹೇಳಿಕೆಗೆ ಉತ್ತರ ಎನ್ನುತ್ತಿದ್ದಾರೆ. ”ಪ್ರತಿದಿನ ಒಂದು ನಿರೀಕ್ಷೆಯೊಂದಿಗೆ ಶುರುವಾಗುತ್ತದೆ. ಒಂದು ಅನುಭವದೊಂದಿಗೆ ಮುಕ್ತಾಯವಾಗುತ್ತದೆ’’ ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ.

ಸೋಮವಾರ ಪ್ರಚಾರ ಭಾಷಣದಲ್ಲಿ ಅಖಿಲೇಶ್, ಗುಜರಾತ್ ಕತ್ತೆ ಹಾಗೂ ಅಮಿತಾಬ್ ಜಾಹೀರಾತಿನ ಬಗ್ಗೆ ಮಾತನಾಡಿದ್ದರು. ಗುಜರಾತ್ ಪ್ರವಾಸೋದ್ಯಮ ಇಲಾಖೆ ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದು, ಅದ್ರಲ್ಲಿ ಕತ್ತೆಯ ಬಗ್ಗೆ ಹೇಳಲಾಗಿದೆ. ಈ ಜಾಹೀರಾತಿನ ಸ್ಕ್ರಿಪ್ಟ್ ಓದಿದ್ದ ಅಖಿಲೇಶ್, ಗುಜರಾತಿನ ಕತ್ತೆ ಬಗ್ಗೆ ಪ್ರಚಾರ ಮಾಡದಂತೆ ತಿಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...