alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಎಲ್ಲ ಮದ್ಯದ ಬಾಟಲಿಗಳ ಮೇಲಿರಲಿದೆ ಈ ಸಂದೇಶ

ಮುಂದಿನ ವರ್ಷ ಏಪ್ರಿಲ್ ನಂತ್ರ ಎಲ್ಲ ಆಲ್ಕೋಹಾಲ್ ಬಾಟಲಿಗಳ ಮೇಲೆ ಎಚ್ಚರಿಕೆ ಸಂದೇಶ ಕಾಣಲಿದೆ. ಸಾಮಾಜಿಕ ಕಾರ್ಯಕರ್ತ ಫ್ರಿನ್ಸ್ ಸಿಂಘಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ನಂತ್ರ ಎಫ್ ಎಸ್ ಎಸ್ ಎ ಐ ಈ ಸೂಚನೆ ಜಾರಿ ಮಾಡಿದೆ.

ಎಲ್ಲ ಆಲ್ಕೋಹಾಲ್ ಬಾಟಲಿಗಳ ಮೇಲೆ ಇನ್ಮುಂದೆ ಸಂದೇಶವೊಂದು ಕಾಣಲಿದೆ. ‘ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕರ’ ಸುರಕ್ಷಿತವಾಗಿರಿ. ‘ಆಲ್ಕೋಹಾಲ್ ಸೇವಿಸಿ ವಾಹನ ಚಲಾವಣೆ ಮಾಡಬೇಡಿ’ ಎಂಬ ಎಚ್ಚರಿಕೆ ಸಂದೇಶ ಕಾಣ ಸಿಗಲಿದೆ.

ಭಾರತ ನಿರ್ಮಿತ ವಿದೇಶಿ ಮದ್ಯ ಹಾಗೂ ಆಮದು ಮದ್ಯದ ಎಲ್ಲ ಬಾಟಲಿಗಳಲ್ಲಿ ಈ ಸಂದೇಶ ಕಡ್ಡಾಯ. ಆಯಾ ರಾಜ್ಯಗಳ ಸ್ಥಳೀಯ ಹಾಗೂ ಪ್ರಾದೇಶಿಕ ಭಾಷೆಯಲ್ಲಿ ಈ ಸಂದೇಶವಿರಲಿದೆ. ಇಂಥ ಸಂದರ್ಭದಲ್ಲಿ ಇಂಗ್ಲೀಷ್ ನಲ್ಲಿ ಸೂಚನೆ ನೀಡುವ ಅವಶ್ಯಕತೆಯಿರುವುದಿಲ್ಲವೆಂದು ಎಫ್ ಎಸ್ ಎಸ್ ಎ ಐ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...