alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರಕ್ಕೆ ಸಿಗುತ್ತಾ ಸಂಪೂರ್ಣ ತೆರಿಗೆ ವಿನಾಯಿತಿ…?

ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳು ಹೆಚ್ಚೆಚ್ಚು ಜನರಿಗೆ ತಲುಪಲಿ ಎಂಬ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈಗ ಬಿಡುಗಡೆಯಾಗುತ್ತಿರುವ ಚಿತ್ರವೊಂದು ಈ ಸೌಲಭ್ಯ ಪಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಅಕ್ಷಯ ಕುಮಾರ್, ರಾಧಿಕಾ ಆಪ್ಟೆ ಹಾಗೂ ಸೋನಂ ಕಪೂರ್ ಅಭಿಯನದ ‘ಪ್ಯಾಡ್ ಮ್ಯಾನ್’ ಚಿತ್ರಕ್ಕೆ ಜಿ ಎಸ್ ಟಿ- ಫ್ರೀ ಸೌಲಭ್ಯ ಸಿಗುತ್ತದೆ ಎನ್ನಲಾಗಿದ್ದು, ಚಿತ್ರ ಇದೇ ಫೆ.9 ರಂದು ತೆರೆಗೆ ಬರುತ್ತಿದೆ.

‘ಪ್ಯಾಡ್ ಮ್ಯಾನ್’ ನೈಜ ಜೀವನಾಧಾರಿತ ಚಿತ್ರವಾಗಿದ್ದು ಒಂದು ಉತ್ತಮ ಸಂದೇಶವನ್ನೊಳಗೊಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಅಕ್ಷಯ್ ಕುಮಾರ್ ಅಭಿನಯದ ‘ಟಾಯ್ಲೆಟ್ ಏಕ್ ಕಥಾ’ ಚಿತ್ರಕ್ಕೆ ಉತ್ತರ ಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...