alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಪ್ರಾಣವನ್ನೂ ಲೆಕ್ಕಿಸದೆ ಮಗುವನ್ನು ರಕ್ಷಿಸಿದ ಗಗನಸಖಿ

ತನ್ನ ಪ್ರಾಣವನ್ನೂ ಲೆಕ್ಕಿಸದೇ ಬೀಳುತ್ತಿದ್ದ ಮಗುವೊಂದನ್ನು ಗಗನಸಖಿ ರಕ್ಷಿಸಿದ ಘಟನೆ ಮುಂಬೈ ಏರ್ಪೋರ್ಟ್ ನಲ್ಲಿ ನಡೆದಿದೆ.

ಗುಲ್ಫಾ ಶೇಖ್ ಎಂಬಾಕೆ ತನ್ನ 10 ತಿಂಗಳ ಮಗುವಿನೊಂದಿಗೆ ಮುಂಬೈನಿಂದ ಅಹಮದಾಬಾದ್ ಗೆ ಹೊರಟಿದ್ದರು. ಸೆಕ್ಯುರಿಟಿ ಬಳಿ ಕ್ಯೂ ನಲ್ಲಿ ನಿಂತಿದ್ದಾಗ ಆಕೆಯ ಕೈಯಲ್ಲಿದ್ದ ಮಗು ಒಮ್ಮೆಲೇ ತಪ್ಪಿಸಿಕೊಂಡು ನೆಲಕ್ಕೆ ಬೀಳುವುದರಲ್ಲಿತ್ತು. ಆದರೆ ಅಲ್ಲಿಯೇ ಇದ್ದ ಗಗನಸಖಿ ಮಿತಾನ್ಶಿ ವೈದ್ಯ ಎಂಬಾಕೆ ಹಾರಿ ಮಗುವನ್ನು ಕಾಪಾಡಿದ್ದಾಳೆ.

ಗಗನಸಖಿ ಮತಾನ್ಶಿಗೆ ಸಾಕಷ್ಟು ಗಾಯಗಳಾಗಿವೆ. ಮುಖದ ಮೇಲೆ, ಮೂಗಿನ ಮೇಲೆ ಪೆಟ್ಟಾಗಿದೆ. ಇದರಿಂದ ತನ್ನ ಉದ್ಯೋಗಕ್ಕೆ ಧಕ್ಕೆಯಾಗಬಹುದೆಂದು ತಿಳಿದಿದ್ದರೂ ಗಗನಸಖಿಯ ಮಾನವೀಯತೆಗೆ ಮೆಚ್ಚಲೇಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...