alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ನೆರವಾಗಿದೆ ವಾಯುಸೇನೆ

ಭಾರತೀಯ ವಾಯುಸೇನೆಯ ಸಿಬ್ಬಂದಿ ಲಡಾಕ್ ನ ಕುಗ್ರಾಮವೊಂದರಲ್ಲಿ ವಾಸವಾಗಿದ್ದ ಗರ್ಭಿಣಿಯೊಬ್ಬಳ ಪ್ರಾಣ ಉಳಿಸಿದ್ದಾರೆ. ಲಡಾಕ್ ನ ಕುರ್ಗೈಕ್ ಎಂಬ ಗ್ರಾಮದ ನಿವಾಸಿ 35 ವರ್ಷದ ಸ್ಟಾನ್ಜಿನ್ ಲ್ಯಾಟನ್ 3 ತಿಂಗಳ ಗರ್ಭಿಣಿಯಾಗಿದ್ಲು.

ಆದ್ರೆ ಅವಳಿಗೆ ಡೈಸ್ಫೇಜಿಯಾ ಎಂಬ ಸಮಸ್ಯೆ ಇದೆ, ಆಹಾರವನ್ನು ನುಂಗಲು ಸಾಧ್ಯವಾಗುತ್ತಿರಲಿಲ್ಲ. ತೀರಾ ಹಿಂದುಳಿದ ಪ್ರದೇಶವಾಗಿರುವುದರಿಂದ ಅಲ್ಲಿ ಆಸ್ಪತ್ರೆಯೂ ಇರಲಿಲ್ಲ. ಬೇರೆಡೆ ತೆರಳಿ ಚಿಕಿತ್ಸೆ ಪಡೆಯಲು ಯಾವುದೇ ರೀತಿಯ ಸಾರಿಗೆ ಸಂಪರ್ಕವಿರಲಿಲ್ಲ.

ವಿಷಯ ತಿಳಿದ ದಿ ಸಿಯಾಚಿನ್ ಪಯೊನಿಯರ್ಸ್ ತಂಡ ಗರ್ಭಿಣಿಯನ್ನು ರಕ್ಷಣೆ ಮಾಡಿ ಅಲ್ಲಿಂದ ಕರೆತಂದಿದೆ. ಸದ್ಯ ಲಡಾಕ್ ನಲ್ಲಿ ತೀವ್ರ ಹಿಮಪಾತವಾಗುತ್ತಿದ್ದು, ಚಳಿಗಾಳಿ ಬೀಸುತ್ತಿದೆ. ಉಷ್ಣಾಂಶ ಮೈನಸ್ ಗೆ ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...