alex Certify
ಕನ್ನಡ ದುನಿಯಾ       Mobile App
       

Kannada Duniya

ನಾಗಿನ್ ಡಾನ್ಸ್ ಗೆ ಹೆಜ್ಜೆ ಹಾಕಿದ ಎಐಎಂಐಎಂ ನಾಯಕಿ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿರುವುದು ಎಐಎಂಐಎಂ ಮಹಿಳಾ ನಾಯಕಿ ಎನ್ನಲಾಗ್ತಿದೆ. ಕರ್ನೂಲ್ ಜಿಲ್ಲೆಯ ಕಮಿರ್ಗುಂಡಾ ವಿಭಾಗದ ಕಾರ್ಪೋರೇಟರ್ ಡಾ. ಸಮೀನಾ ಮಾಡಿರುವ ನಾಗಿನ್ ಡಾನ್ಸ್ ಈಗ ಚರ್ಚೆಯ ವಿಷ್ಯವಾಗಿ ಮಾರ್ಪಟ್ಟಿದೆ.

ಸಮೀನಾ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕಾಲೇಜ್ ಒಂದರ ಕಾರ್ಯಕ್ರಮಕ್ಕೆ ಆಗಮಿಸಿದ್ದಳು. ಈ ವೇಳೆ ನಾಗಿನ್ ಹಾಡು ಕೇಳಿ ಬರ್ತಿದ್ದಂತೆ ವೇದಿಕೆ ಮೇಲಿದ್ದ ಸಮೀನಾ ಡಾನ್ಸ್ ಮಾಡಲು ಶುರು ಮಾಡ್ತಾಳೆ. ವೇದಿಕೆ ಮೇಲಿದ್ದ ಕೆಲ ಪುರುಷರು ಕೂಡ ಹೆಜ್ಜೆ ಹಾಕ್ತಾರೆ. ವ್ಯಕ್ತಿಯೊಬ್ಬ ಜೇಬಿನಿಂದ ಹಣ ತೆಗೆದು ಸಮೀನಾ ದೃಷ್ಟಿ ತೆಗೆದಿದ್ದಾನೆ.

ಸಮೀನಾ ಮೊದಲು ಅದೇ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಳು ಎನ್ನಲಾಗಿದೆ. ಸಮೀನಾ ಈ ಡಾನ್ಸ್ ವಿಡಿಯೋ ವೈರಲ್ ಆಗ್ತಿದ್ದಂತೆ ಮುಸ್ಲಿಂ ಸಮುದಾಯದ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

” height=”281″ src=”https://www.youtube.com/embed/yEuaQdzAYb4″ frameborder=”0″ allow=”autoplay; encrypted-media” allowfullscreen>

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...