alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಸ್ತೆಯಲ್ಲೇ ಸಚಿವನ ರೌದ್ರಾವತಾರ

raj

ಚೆನ್ನೈ: ಸಚಿವ ಮತ್ತು ಆತನ ಬೆಂಬಲಿಗರು, ನಡುರಸ್ತೆಯಲ್ಲೇ ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ, ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿ ನಡೆದಿದೆ.

ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಶಶಿಕಲಾ ಅವರ ನಿವಾಸದ ಬಳಿ, ಶಶಿಕಲಾ ಪೋಸ್ಟರ್ ಅನ್ನು ಉಲ್ಟಾ ಮಾಡಿ ವಿರೂಪಗೊಳಿಸಿದ್ದ ವ್ಯಕ್ತಿಯೊಬ್ಬ ಧಿಕ್ಕಾರ ಕೂಗಿದ್ದಾನೆ.

ಇದರಿಂದ ಆಕ್ರೋಶಗೊಂಡ ಖಾದಿ ಮತ್ತು ಗ್ರಾಮೋದ್ಯೋಗ ಖಾತೆ ಸಚಿವ ರಾಜೇಂದ್ರ ಬಾಲಾಜಿ ಮತ್ತು ಅವರ ಬೆಂಬಲಿಗರು ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು, ಅಲ್ಲಿಂದ ಹೊರ ದಬ್ಬಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...