alex Certify
ಕನ್ನಡ ದುನಿಯಾ       Mobile App
       

Kannada Duniya

ಇವನೇ ನೋಡಿ ಕೋಟ್ಯಾಧಿಪತಿ ಭಿಕ್ಷುಕ !

beggar-rt-6_1423129527

ಈತ ಭಿಕ್ಷೆ ಬೇಡುತ್ತಾನೆಂಬ ಕಾರಣಕ್ಕೆ ಕಡೆಗಣಿಸದಿರಿ. ಇವನು ಕೋಟ್ಯಾಧಿಪತಿ ಭಿಕ್ಷುಕ. ಭಿಕ್ಷೆಯಿಂದ ಗಳಿಸಿದ ಹಣದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಬಡ್ಡಿಗೆ ಬಿಟ್ಟಿದ್ದಾನೆ.

ಹೌದು. ಬಿಹಾರದ ಪಾಟ್ನಾ ನಿವಾಸಿ ಪಪ್ಪು ಕುಮಾರ್ ಭಿಕ್ಷೆ ಬೇಡುತ್ತಲೇ ಕೋಟ್ಯಾಧಿಪತಿಯಾಗಿದ್ದಾನೆ. ನಾಲ್ಕು ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಪಪ್ಪು ಕುಮಾರ್ ಬಳಿ ನಾಲ್ಕು ಎಟಿಎಂ ಕಾರ್ಡ್ ಗಳಿವೆ.

ಜೊತೆಗೆ ಸುಮಾರು 10 ಲಕ್ಷ ರೂಪಾಯಿಗಳನ್ನು ಸಣ್ಣ ವ್ಯಾಪಾರಸ್ಥರಿಗೆ ಬಡ್ಡಿಗೆ ನೀಡಿದ್ದಾನೆ. ಅಪಘಾತವೊಂದರಲ್ಲಿ ಅಂಗವೈಕಲ್ಯಕ್ಕೆ ಒಳಗಾದ ಪಪ್ಪು ಕುಮಾರ್ ಆಗ ಎಲ್ಲರೂ ಅನುಕಂಪ ವ್ಯಕ್ತಪಡಿಸುತ್ತಿದ್ದುದ್ದನ್ನೇ ಬಂಡವಾಳ ಮಾಡಿಕೊಂಡು ಭಿಕ್ಷಾಟನೆ ಆರಂಭಿಸಿದ್ದು ಪಾಟ್ನಾದ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ವೇಳೆ ರೈಲ್ವೇ ಸುರಕ್ಷತಾ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಾಗ ಪಪ್ಪು ಕುಮಾರ್ ನ ಶ್ರೀಮಂತಿಕೆಯ ರಹಸ್ಯ ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...