alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಮೃತ ದೇಹದ ಜೊತೆ ಪತಿ….

12_10_2016-deadbody

ದೆಹಲಿಯ ಎನ್ ಸಿ ಆರ್ ನಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿ 90 ವರ್ಷದ ವೃದ್ಧ ತನ್ನ ಹೆಂಡತಿ ಶವದ  ಜೊತೆ ವಾಸವಾಗಿದ್ದ. ಪಕ್ಕದ ಮನೆಯವನ ಜೊತೆ ಈ ಬಗ್ಗೆ ಗೋವಿಂದ್ ರಾವ್ ಹೇಳಿದ್ದರೆನ್ನಲಾಗಿದೆ. ತನ್ನ ಹೆಂಡತಿ ನಾಲ್ಕೈದು ದಿನಗಳಿಂದ ಯಾವುದೇ ಉತ್ತರ ನೀಡ್ತಿಲ್ಲ ಎಂದು ಪಕ್ಕದ ಮನೆಯವರ ಜೊತೆ ಗೋವಿಂದ್ ನೋವು ತೋಡಿಕೊಂಡಿದ್ದರಂತೆ.

ಪಕ್ಕದ ಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದ ನಂತ್ರ ಗೋವಿಂದ್ ರಾವ್ ಹೆಂಡತಿ ಮೃತಪಟ್ಟಿರುವುದು ಬಹಿರಂಗವಾಗಿದೆ. ನಂತ್ರ ಸಂಬಂಧಿಕ ನರೇಂದ್ರ ಎಂಬಾತನಿಗೆ ಶವವನ್ನು ಪೊಲೀಸರು ಹಸ್ತಾಂತರಿಸಿದ್ದಾರೆ.

ಗೋವಿಂದರಾವ್ ಮಾನಸಿಕ ಸ್ಥಿತಿ ಸರಿಯಾಗಿಲ್ಲ. ಹಾಗಾಗಿ ಹೆಂಡತಿ ಮೃತಪಟ್ಟಿದ್ದು ಆತನಿಗೆ ತಿಳಿಯಲಿಲ್ಲ. ಮನೆಯಲ್ಲಿ ಅವರಿಬ್ಬರೇ ವಾಸ ಮಾಡ್ತಿದ್ದಾರೆ. ಅಕ್ಕಪಕ್ಕದವರ ಜೊತೆ ಅವರು ಮಾತನಾಡ್ತಿರಲಿಲ್ಲ. ಆಗಾಗ ಸಂಬಂಧಿ ನರೇಂದ್ರ ಎಂಬಾತ ಬಂದು ಹೋಗ್ತಿದ್ದ ಎನ್ನಲಾಗಿದೆ. ಆತನೇ ಅಂಚೆ ಕಚೇರಿಯಿಂದ ಬರ್ತಿದ್ದ ಹಣವನ್ನು ದಂಪತಿಗೆ ತಂದು ಕೊಡ್ತಿದ್ದನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...