alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿಪುರ ಸುಂದರಿ ದೇವಾಲಯದಲ್ಲಿ ರಾಶಿಗಟ್ಟಲೆ ಚಿನ್ನ-ಬೆಳ್ಳಿ

ತ್ರಿಪುರಾದ ಅಗರ್ತಲಾದಿಂದ 60 ಕಿ.ಮೀ. ದೂರದಲ್ಲಿರುವ ತ್ರಿಪುರ ಸುಂದರಿ ದೇವಾಲಯದ 7 ಟ್ರಂಕ್ ಗಳಲ್ಲಿದ್ದ ಚಿನ್ನಾಭರಣಗಳ ಎಣಿಕೆ ಕಾರ್ಯ ನಡೆಯುತ್ತಿದ್ದು, ಈವರೆಗೆ 8  ಕೆ.ಜಿ. ಬಂಗಾರ 42 ಕೆ.ಜಿ. ಬೆಳ್ಳಿ ದೊರೆತಿದೆ.

ಜಗತ್ತಿನ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಈ ದೇವಾಲಯವನ್ನು ಸೇರಿಸುವ ಸಲುವಾಗಿ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್, ದೇವಾಲಯದಲ್ಲಿನ ಸಂಪತ್ತಿನ ಎಣಿಕೆಗೆ ಆದೇಶ ನೀಡಿದ್ದು, ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಣಿಕೆ ಕಾರ್ಯ ನಡೆಯುತ್ತಿದೆ.

ಏಳು ಟ್ರಂಕ್ ಗಳ ಪೈಕಿ ನಾಲ್ಕು ಟ್ರಂಕ್ ಗಳ ಚಿನ್ನಾಭರಣಗಳ ಎಣಿಕೆ ಕಾರ್ಯ ಈವರೆಗೆ ಪೂರ್ಣಗೊಂಡಿದ್ದು, ಎಲ್ಲದರ ಎಣಿಕೆ ಪೂರ್ಣಗೊಂಡ ಬಳಿಕ ಚಿನ್ನಾಭರಣಗಳ ಭಾರಿ ಸಂಪತ್ತು ಸಿಗುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...