alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಧಿತ ಗ್ಯಾಂಗ್ ಬಳಿ ಇತ್ತು ನೋಟಿನ ರಾಶಿ

not-evv

ವಿಜಯವಾಡ: ಅಮಾನ್ಯೀಕರಣಗೊಂಡ ನೋಟ್ ಗಳನ್ನು ಕಮಿಷನ್ ಪಡೆದು ಬದಲಾಯಿಸಿಕೊಡುತ್ತಿದ್ದ ಗ್ಯಾಂಗ್ ಅನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ತಂಡದಲ್ಲಿ ಮೂವರು ಮಹಿಳೆಯರು ಸೇರಿ 7 ಮಂದಿ ಇದ್ದು, ಬಂಧಿತರಿಂದ 1 ಕೋಟಿ ರೂ ರದ್ದಾದ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ತಮಿಳುನಾಡಿನಿಂದ ರದ್ದಾದ ನೋಟ್ ಗಳನ್ನು ತಂದು ಕಮಿಷನ್ ಪಡೆದು ಬದಲಾವಣೆ ಮಾಡಿಕೊಡುತ್ತಿದ್ದರು ಎಂದು ವಿಜಯವಾಡ ಜಂಟಿ ಪೊಲೀಸ್ ಆಯುಕ್ತ ರಮಣ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಹಲವು ಸಲ ನೋಟ್ ಬದಲಾವಣೆ ಮಾಡಿಕೊಟ್ಟಿರುವ ಮಾಹಿತಿ ಇದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...