alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂನಿಂದ ಬಂತು 2 ಸಾವಿರ ರೂ. ನೋಟು

atm

500 ಹಾಗೂ 1000 ಮುಖ ಬೆಲೆಯ ನೋಟುಗಳು ಬಂದ್ ಆದಮೇಲೆ ತೊಂದರೆಯಲ್ಲಿದ್ದ ಜನರಿಗೊಂದು ಗುಡ್ ನ್ಯೂಸ್. ಇಂದು ಕೆಲ ಎಟಿಎಂಗಳಲ್ಲಿ 2 ಸಾವಿರ ಮುಖಬೆಲೆಯ ಹೊಸ ನೋಟುಗಳು ಹೊರ ಬರ್ತಾ ಇವೆ. ಆಯ್ದ ಸ್ಥಳಗಳಲ್ಲಿ 500 ರೂಪಾಯಿ ಮುಖ ಬೆಲೆಯ ಹೊಸ ನೋಟುಗಳೂ ಬರ್ತಾ ಇವೆ.

100 ರೂಪಾಯಿ ನೋಟುಗಳ ಹರಿವು ಕೂಡ ಜಾಸ್ತಿಯಾಗಿದೆ. 500 ಹಾಗೂ 2 ಸಾವಿರದ ನೋಟುಗಳು ಎಟಿಎಂನಿಂದ ಬರಲು ಇನ್ನೂ ಒಂದು ವಾರ ಬೇಕೆಂದು ಅಂದಾಜಿಸಲಾಗಿತ್ತು. ಆದ್ರೆ ಜನರ ಸಮಸ್ಯೆಗೆ ಬ್ಯಾಂಕ್ ಗಳು ಸ್ಪಂದಿಸಿವೆ. ಅವಧಿಗಿಂತ ಮೊದಲೇ ಎಟಿಎಂನಲ್ಲಿ ನೋಟುಗಳು ಸಿಗುವಂತೆ ಮಾಡಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...