alex Certify
ಕನ್ನಡ ದುನಿಯಾ       Mobile App
       

Kannada Duniya

ನೀರಿನ ಮೇಲೆ ತೇಲುತ್ತಿದೆ 45 ಕೆ.ಜಿ. ಯ ಕಲ್ಲು !

45-kg-miracal-stone-found-in-bhiwani_1469261789

ಹರಿಯಾಣಾದ ಭಿವಾನಿ ಜಿಲ್ಲೆಯಲ್ಲಿ ಕಂಡು ಬಂದ ಕಲ್ಲು ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿತ್ತು. ಏಕೆಂದರೆ ಬರೋಬ್ಬರಿ 45 ಕೆ.ಜಿ. ತೂಗುವ ಈ ಕಲ್ಲು ನೀರಿನ ಮೇಲೆ ತೇಲುತ್ತಿತ್ತು.

 ಈ ಕಲ್ಲನ್ನು ಮೊದಲು ಅಜಿತ್ ಎನ್ನುವವನು ನೋಡಿದ್ದಾನೆ. ಅಜಿತ್ ತನ್ನ ಅಪ್ಪನಿಗೆ ಟೀ ತೆಗೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಈ ತೇಲುವ ಕಲ್ಲು ಅವನ ಕಣ್ಣಿಗೆ ಬಿದ್ದಿದೆ. ನಂತರ ಈ ಸುದ್ದಿ ಇಡೀ ಊರಿಗೆ ಮತ್ತು ಸುತ್ತಮುತ್ತಲ ಹಳ್ಳಿಗೆ ಹರಡಿದೆ.
ಕೆಲವರು ಇದನ್ನು ಆಶ್ಚರ್ಯದಿಂದ ನೋಡಿದರೆ ಇನ್ನು ಕೆಲವರು ಇದು ಸಾಕ್ಷಾತ್ ದೇವರ ರೂಪ ಎಂದು ಪೂಜೆ, ಪುನಸ್ಕಾರದಲ್ಲಿ ತೊಡಗಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...