alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪರೀಕ್ಷಾ ಫಲಿತಾಂಶ ಕೇಳಿದ್ರೆ ಗಾಬರಿಯಾಗ್ತೀರಾ…!

ಬಿಹಾರದ 12ನೇ ತರಗತಿಯ ಪರೀಕ್ಷೆಯಲ್ಲಿ ಫಲಿತಾಂಶ ಬಂದಿರುವುದನ್ನು ನೋಡಿದರೆ ನೀವು ಗಾಬರಿ ಆಗುವುದರಲ್ಲಿ ಸಂಶಯವಿಲ್ಲ. ಈ ಪರೀಕ್ಷೆಯಲ್ಲಿ ಕೆಲವರು ಪರೀಕ್ಷೆಯನ್ನು ಬರೆಯದೆ ಪಾಸಾಗಿದ್ದಾರೆ. ಪರೀಕ್ಷೆ ಬರೆದಿದ್ದ ಕೆಲವರು ನಿಗದಿಪಡಿಸಿದ್ದ ಅಂಕಕ್ಕಿಂತ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಭೀಮ್ ಕುಮಾರ್ ಎಂಬಾತ 35 ಆಂಕದ ಪರೀಕ್ಷೆಯಲ್ಲಿ 38 ಅಂಕವನ್ನ ಗಣಿತ ಪರೀಕ್ಷೆಯಲ್ಲಿ ಗಳಿಸಿದ್ದಾನೆ. ಜಾಹ್ನವಿ ಸಿಂಗ್ ಎಂಬಾಕೆ ಪರೀಕ್ಷೆಯನ್ನೇ ಬರೆಯದೆ ಪಾಸ್ ಆಗಿದ್ದಾಳೆ. ಈ ರೀತಿ ಅಂಕ ಕೇವಲ ಜಾಹ್ನವಿ ಸಿಂಗ್ ಗೆ ಮಾತ್ರವಲ್ಲ. ಮತ್ತೂ ಕೆಲವರಿಗೆ ಲಭಿಸಿದೆ.

ಬಿಹಾರದ ಶಿಕ್ಷಣ ವ್ಯವಸ್ಥೆ ಕುರಿತು ಈ ಮೊದಲೇ ಹಲವು ಆರೋಪಗಳಿವೆ. ಇದರ ಮಧ್ಯೆ ಇಂತಹ ಘಟನೆಗಳು ಈ ಆರೋಪಗಳಿಗೆ ಪೂರಕವಾಗುವಂತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...