alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷ್ಣನ ದಾಸಿಯಾಗಿರುವ ಈಕೆಗೆ ಲಕ್ಷಾಂತರ ಮಂದಿ ಫಾಲೋವರ್ಸ್

ಶ್ರೀಕೃಷ್ಣನಿಗೆ ನೂರಾರು ಪತ್ನಿಯರು. ಕೃಷ್ಣನಿಂದ ರಾಧೆ, ಮೀರಾ ದೂರವಿದ್ರೂ ಕೃಷ್ಣನ ಮೇಲಿದ್ದ ಭಕ್ತಿ, ಪ್ರೀತಿ ಕಡಿಮೆಯಾಗಿರಲಿಲ್ಲ. ರಾಧಾ, ಮೀರಾರ ಸಾಲಿಗೆ ಜಯಾ ಕೂಡ ಸೇರ್ತಾರೆ. ರಾಜಸ್ತಾನದ ಜಯಾ ಕೃಷ್ಣನ ಭಕ್ತಿಯಲ್ಲಿ ತಲ್ಲೀನಳಾಗಿದ್ದಾರೆ.

ರಾಜಸ್ತಾನದ ಸುಜಾನಗಡ್ ನಿವಾಸಿ ಜಯಾ ಗೌಡ ಬ್ರಾಹ್ಮಣ ಕುಟುಂಬದವರು. ಬಾಲ್ಯದಲ್ಲಿಯೇ ಅವ್ರನ್ನು ರಾಧೆ ಎಂದು ಕರೆಯಲಾಗ್ತಿತ್ತು. ಕೃಷ್ಣನ ಕಥೆ, ಭಜನೆಗಳನ್ನು ಹೇಳುವ ಜಯಾ, ಕಾರ್ಯಕ್ರಮಗಳಿಗೆ ಹೋಗ್ತಾರೆ. ಯುಟ್ಯೂಬ್ ನಲ್ಲಿ ಸಾಕಷ್ಟು ಪ್ರವಚನ, ಭಜನೆಗಳನ್ನು ಹಾಕುವ ಜಯಾರಿಗೆ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆ. ಜಯಾ ಲಕ್ಷಾಂತರ ಮಂದಿ ಫಾಲೋವರ್ಸ್ ಹೊಂದಿದ್ದಾರೆ.

ಆರು ವರ್ಷದಲ್ಲಿಯೇ ಕೃಷ್ಣನ ಪ್ರೀತಿಗೆ ಬಿದ್ದಿದ್ದ ಜಯಾ, 9ನೇ ವಯಸ್ಸಿನಲ್ಲಿಯೇ ಶ್ಲೋಕಗಳನ್ನು ಸ್ಪಷ್ಟವಾಗಿ ಹೇಳ್ತಿದ್ದರು. 10ನೇ ವಯಸ್ಸಿನಲ್ಲಿ ಕೃಷ್ಣನ ಹಾಡುಗಳನ್ನು ಸುಂದರವಾಗಿ ಹಾಡಿ ಕೃಷ್ಣ ಭಕ್ತರ ಮನಸ್ಸಿನಲ್ಲಿ ಜಾಗ ಪಡೆದಿದ್ದರು. ಅಜ್ಜ-ಅಜ್ಜಿ ಜೊತೆ ವಾಸವಾಗಿರುವ ಜಯಾ ಬಿ.ಕಾಂ. ಮುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...