alex Certify
ಕನ್ನಡ ದುನಿಯಾ       Mobile App
       

Kannada Duniya

2019 ರ ರಜಾ ದಿನಗಳ ಪಟ್ಟಿ ನೋಡಿದ್ರೆ ಪ್ರವಾಸಕ್ಕೆ ಈಗ್ಲೇ ಪ್ಲಾನ್ ಮಾಡ್ತೀರಾ…!

ಪ್ರವಾಸ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ 2019 ಕ್ಯಾಲೆಂಡರ್…! ಮುಂದಿನ ವರ್ಷ 13 ದೀರ್ಘಾವಧಿ ವೀಕೆಂಡ್ ಗಳು ಲಭ್ಯವಾಗುವ ಕಾರಣ, ಪ್ರವಾಸ ಹೋಗುವವರಿಗೆ ಸುಗ್ಗಿಯೋ ಸುಗ್ಗಿ.

ಏಪ್ರಿಲ್ ಮತ್ತು ಆಗಸ್ಟ್ ನಲ್ಲಿ ಒಂಬತ್ತು ದಿನದ ಒಟ್ಟಿಗೆ ರಜೆ ಸಿಗುವ ಅವಕಾಶವೂ ಉಂಟು. ಬಹುತೇಕ ಸರ್ಕಾರಿ ರಜೆಗಳು ಶುಕ್ರವಾರ, ಶನಿವಾರ ಹಾಗೂ ಸೋಮವಾರ, ಮಂಗಳವಾರದ ಅಸುಪಾಸು ಬರಲಿವೆ. ಹೀಗಾಗಿ ದೀರ್ಘ ರಜೆ ಲಭ್ಯವಾಗಲಿದೆ.

2018 ರಲ್ಲೂ ಬಹುತೇಕ ಸರ್ಕಾರಿ ರಜೆಗಳು ಇದೇ ರೀತಿ ಬಂದಿದ್ದವು. ಈಗ 2019 ರಲ್ಲೂ ಬಹುತೇಕ ಇದು ಪುನರಾವರ್ತನೆಯಾಗುತ್ತಿದ್ದು, ಸರ್ಕಾರಿ ನೌಕರರಿಗೆ ಖುಷಿ ತರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...