alex Certify
ಕನ್ನಡ ದುನಿಯಾ       Mobile App
       

Kannada Duniya

2 ಸಾವಿರ ರೂ. ನೋಟಿಗೆ ಬೆಂಕಿ ಹಚ್ಚಿದ್ದಾನೆ ಭೂಪ

2000-note

ಕೈಗೆ ಸಿಕ್ಕಿರುವ 2 ಸಾವಿರ ರೂಪಾಯಿಯನ್ನು ಹೇಗೆ ಚಿಲ್ಲರೆ ಮಾಡಿಸಿಕೊಳ್ಳೋದೆಂಬ ಚಿಂತೆ ಎಲ್ಲರನ್ನೂ ಕಾಡ್ತಾ ಇದೆ. ಹೊಸ ನೋಟು ಕೈನಲ್ಲಿದ್ದರೂ ತೆಗೆದುಕೊಳ್ಳೋರು ಯಾರೂ ಇಲ್ಲ. ಹೀಗಿರುವಾಗ ಅನೇಕರು ಹೊಸ ನೋಟು ಬಂದ ಖುಷಿಯಲ್ಲಿ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮತ್ತೊಬ್ಬ ನೀರಿನಲ್ಲಿ ತೊಳೆದು ನೋಡಿದ್ದಾನೆ. ಇನ್ನೊಬ್ಬ ಬಣ್ಣ ಹೋಗುತ್ತಾ ಅಂತಾ ಚೆಕ್ ಮಾಡಿದ್ದಾನೆ. ಇವೆಲ್ಲದರ ನಡುವೆ ನೋಟಿಗೆ ಬೆಂಕಿ ಹಚ್ಚಿದ್ದಾನೆ ಭೂಪ.

2 ಸಾವಿರ ರೂಪಾಯಿ ನೋಟಿಗೆ ಬೆಂಕಿ ಹಚ್ಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಕಿ ಹಚ್ಚಿದ್ರೆ ನೋಟು ಸುಡುತ್ತಾ ಇಲ್ವಾ ಅಂತಾ ನೋಡೋಕೆ ಹೀಗೆ ಮಾಡಿದ್ದಾನಂತೆ ಪಾಪ. ಇದನ್ನು ನೋಡಿ ಅಪ್ಪಿತಪ್ಪಿಯೂ ಈ ರೀತಿ ಮಾಡಲು ಹೋಗಬೇಡಿ.

https://youtu.be/Yrp7h9mQYss

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷ ಸ್ಥಾಪಿಸಿದರೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...