alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟನ್ನು ನೀರಿನಲ್ಲಿ ತೊಳೆದ ಪುಣ್ಯಾತ್ಮ…!

note-wash_sxyujqr

ಹೊಸ ನೋಟು ಸಿಕ್ಕರೆ ಸಾಕಪ್ಪ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ನೋಟು ಹಿಡಿದು ಅನೇಕರು ಸೆಲ್ಫಿ ತೆಗೆಸಿಕೊಳ್ತಿದ್ದಾರೆ. ಕೆಲ ಹುಚ್ಚರು ಸಿಕ್ಕ ಹಣವನ್ನು ಹಾಳು ಮಾಡ್ತಿದ್ದಾರೆ. ಒಬ್ಬ ನೋಟನ್ನು ಹರಿದು ನೋಡಿದ್ದಾನೆ. ಇನ್ನೊಬ್ಬ 2 ಸಾವಿರ ರೂಪಾಯಿ ನೋಟಿಗೆ ನೀರು ಹಾಕಿದ್ದಾನೆ.

ನೋಟನ್ನು ತೊಳೆದಿರುವ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ 2 ಸಾವಿರ ಮುಖ ಬೆಲೆಯ ನೋಟಿಗೆ ನೀರು ಹಾಕಿದ್ದಾನೆ. ತಿಕ್ಕಿ ತಿಕ್ಕಿ ನೋಟನ್ನು ತೊಳೆದಿದ್ದಾನೆ. ಆದ್ರೆ ನೋಟು ಮಾತ್ರ ಬಣ್ಣ ಕಳೆದುಕೊಂಡಿಲ್ಲ.

https://youtu.be/2tOHpH5sPio

 

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...