alex Certify
ಕನ್ನಡ ದುನಿಯಾ       Mobile App
       

Kannada Duniya

ಸಮಾಜವಾದಿ ಪಕ್ಷದಲ್ಲೂ ರಾಜೀನಾಮೆ ಪರ್ವ

akhilesh-yadav_650x400_71487938132

ಗುಜರಾತ್ ಕಾಂಗ್ರೆಸ್ ನಂತೆ ಉತ್ತರಪ್ರದೇಶದ ಸಮಾಜವಾದಿ ಪಕ್ಷದಲ್ಲೂ ಶಾಸಕರ ರಾಜೀನಾಮೆ ಪರ್ವ ಶುರುವಾಗಿದೆ. ಉತ್ತರ ಪ್ರದೇಶ ವಿಧಾನಸಭೆಯ ಮೇಲ್ಮನೆ ಸದಸ್ಯರಾದ ಬುಕ್ಕಲ್ ನವಾಬ್ ಹಾಗೂ ಯಶ್ವಂತ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರು ದಿನಗಳ ಭೇಟಿಗಾಗಿ ಲಖ್ನೋಗೆ ಆಗಮಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹಾಗಾಗಿ ಎಸ್ಪಿ ಮುಖಂಡರ ರಾಜೀನಾಮೆಗೆ ಬಿಜೆಪಿ ಷಡ್ಯಂತ್ರವೇ ಕಾರಣ ಅಂತಾ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಬಿಜೆಪಿ ರಾಜಕೀಯ ಭ್ರಷ್ಟಾಚಾರದಲ್ಲಿ ತೊಡಗಿದೆ ಅಂತಾ ದೂರಿದ್ದಾರೆ.

ರಾಜೀನಾಮೆ ನೀಡಿರುವ ಬುಕ್ಕಲ್ ನವಾಬ್, ಮುಲಾಯಂ ಸಿಂಗ್ ಯಾದವ್ ಆಪ್ತರಾಗಿದ್ದರು. ಆದ್ರೆ ಕಳೆದ ವರ್ಷ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದ ಸಂದರ್ಭದಲ್ಲಿ ಅಖಿಲೇಶ್ ರನ್ನು ಬೆಂಬಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...