alex Certify
ಕನ್ನಡ ದುನಿಯಾ       Mobile App
       

Kannada Duniya

ಕಂದಕಕ್ಕೆ ಉರುಳಿದ ಬಸ್: 17 ಮಂದಿ ದುರ್ಮರಣ

17-killed-as-bus-falls-into-gorge-in-madhya-pradeshs-ratlamಮಧ್ಯಪ್ರದೇಶದ ನಮ್ಲಿ ಎಂಬಲ್ಲಿ ಖಾಸಗಿ ಬಸ್ ಉರುಳಿ 17 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಟ್ಲಮ್ ನಿಂದ ಹೊರಟಿದ್ದ ಈ ಬಸ್ ಮಂಡ್ಸೌರ್ ಗೆ ಹೊರಟಿತ್ತು. ಅತ್ಯಂತ ವೇಗವಾಗಿ ತೆರಳುತ್ತಿದ್ದ ಬಸ್ ಇದ್ದಕ್ಕಿದ್ದಂತೆ ಟರ್ನ್ ಆಗಿದೆ. ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದೆ.

ಈ ಬಸ್ ನಲ್ಲಿ ಸುಮಾರು 40-45 ಪ್ರಯಾಣಿಕರಿದ್ರು. ಆದ್ರೆ ಪ್ರಯಾಣಿಕರ ಸಂಖ್ಯೆ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ ಅಂತಾ ಎಸ್ಪಿ ಅವಿನಾಶ್ ಶರ್ಮಾ ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹಗಳನ್ನು ನೀರಿನಿಂದ ಹೊರಕ್ಕೆ ತೆಗೆಯಲಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನೀರಿನಲ್ಲಿ ಬಿದ್ದಿರುವ ಬಸ್ ಅನ್ನು ಮೇಲಕ್ಕೆತ್ತಲು ರಕ್ಷಣಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...