alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ರೈಲ್ವೇ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

165 ವರ್ಷಗಳ ಹಿಂದೆ ಇದೇ ದಿನ ಅಂದರೆ ಏಪ್ರಿಲ್ 16 ರಂದು ಭಾರತದ ಮೊದಲ ಪ್ಯಾಸೆಂಜರ್ ರೈಲು ಓಡಾಟ ಆರಂಭಿಸಿತ್ತು.

ಹೌದು….ಪ್ಯಾಸೆಂಜರ್ ರೈಲು ಮುಂಬೈ ಜನರ ದಿನಚರಿಯಲ್ಲಿ ಬೆರೆತು ಹೋಗಿದೆ. ಲಕ್ಷಾಂತರ ಜನರು ದಿನನಿತ್ಯ ಲೋಕಲ್ ಟ್ರೈನ್ ನಲ್ಲಿ ಓಡಾಡುತ್ತಾರೆ. 165 ವರ್ಷದ ಹಿಂದೆ ಮುಂಬೈನಲ್ಲಿಯೇ ದೇಶದ ಮೊದಲ ಪ್ಯಾಸೆಂಜರ್ ರೈಲು ಆರಂಭವಾಗಿದ್ದು ವಿಶೇಷ. 1853 ರಲ್ಲಿ ಮೊದಲ ಪ್ಯಾಸೆಂಜರ್ ಟ್ರೈನ್ ನಲ್ಲಿ 14 ಬೋಗಿಗಳಿದ್ದವು. ಅಲ್ಲದೇ 400 ಜನರು ಒಟ್ಟು 34 ಕಿ.ಮೀ. ಪ್ರಯಾಣ ಮಾಡಿದ್ದರು.

ಭಾರತೀಯ ರೈಲ್ವೇ ಜಗತ್ತಿನ 4 ನೇ ಅತಿದೊಡ್ಡ ರೈಲ್ವೇ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ದೇಶದಲ್ಲಿ 1 ಲಕ್ಷ 21 ಸಾವಿರದ 400 ಕಿ.ಮೀ. ರೈಲ್ವೇ ಟ್ರ್ಯಾಕ್ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...