alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾಲಕಿಯ ಬುದ್ದಿವಂತಿಕೆಗೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

11 ವರ್ಷದ ಬಾಲಕಿಯೊಬ್ಬಳು ತನ್ನ ಬುದ್ಧಿವಂತಿಕೆಯಿಂದಲೇ ಅಪಹರಣಕಾರನಿಂದ ಬಚಾವಾದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.

ಇಂದ್ರಾಪುರಂ ಎಂಬಲ್ಲಿನ ಪಾರ್ಶ್ವನಾಥ ಮೆಜೆಸ್ಟಿಕ್ ಸೊಸೈಟಿ ಎದುರು ನಿಂತಿದ್ದ ಬಾಲಕಿಯೊಬ್ಬಳನ್ನು ಆಗಂತುಕನೊಬ್ಬ ಬಂದು ಮಾತನಾಡಿಸಿದ್ದ. ನಿನ್ನ ತಂದೆಗೆ ಅಪಘಾತವಾಗಿದೆ. ನಿನ್ನನ್ನು ನೋಡಬೇಕೆಂದಿದ್ದಾರೆ. ನೀನು ನನ್ನ ಜೊತೆ ಬಾ ಎಂದು ಕರೆದ.

ಆದರೆ ಆ ಬುದ್ಧಿವಂತ ಬಾಲಕಿ ಪಾಪಾನ ಸೀಕ್ರೇಟ್ ಕೋಡ್ ಹೇಳು ಎಂದು ಆತನನ್ನು ಕೇಳಿದ್ದಾಳೆ. ಆ ಕಿಡ್ನ್ಯಾಪರ್ ಗೇನು ಗೊತ್ತು…..ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿ ಹೋಗಿದ್ದಾನೆ.

ಬಾಲಕಿಯ ಪೋಷಕರು ಆಗಂತುಕನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...