alex Certify
ಕನ್ನಡ ದುನಿಯಾ       Mobile App
       

Kannada Duniya

”ಹಿಂದುಗಳು 10-10 ಮಕ್ಕಳನ್ನು ಪಡೆಯಿರಿ”

saraswati

ನೋಟು ನಿಷೇಧದಂತೆ ಗೋ ಹತ್ಯೆ ವಿಚಾರದಲ್ಲಿಯೂ ತಕ್ಷಣ ನಿರ್ಧಾರ ಕೈಗೊಳ್ಳುವಂತೆ ಜ್ಯೋತಿರ್ಮಠದ ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿನಂತಿ ಮಾಡಿದ್ದಾರೆ. ಹಿಂದುಗಳ ಸಂಖ್ಯೆ ಕಡಿಮೆಯಾಗ್ತಾ ಇದ್ದು, ಪ್ರತಿ ಹಿಂದೂವಿಗೂ 10 ಮಕ್ಕಳಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಆರ್ ಎಸ್ ಎಸ್ ನೇತೃತ್ವದಲ್ಲಿ ನಡೆಯುತ್ತಿರುವ  ಮೂರು ದಿನಗಳ ಧರ್ಮ ಸಂಸ್ಕೃತಿ ಮಹಾಕುಂಭದ ಹಿಂದೂ ಬಚಾವೋ ಕಾರ್ಯಕ್ರಮದಲ್ಲಿ ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿ ಮಾತನಾಡಿದ್ದಾರೆ. ಹಿಂದುಗಳ ಸಂಖ್ಯೆ ಕಡಿಮೆಯಾಗ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಹಿಂದೂವೂ 10 -10 ಮಕ್ಕಳನ್ನು ಪಡೆಯಬೇಕೆಂದು ಮನವಿ ಮಾಡಿದ್ದಾರೆ.

ಎರಡು ಮಕ್ಕಳ ನಿಯಮ ಬದಲಿಸಿ ಹಿಂದುಗಳು 10 ಮಕ್ಕಳನ್ನು ಪಡೆಯಬೇಕು. ಈ ಮಕ್ಕಳನ್ನು ಯಾರು ಪಾಲನೆ ಮಾಡ್ತಾರೆ ಎಂಬ ಚಿಂತೆ ಬಿಟ್ಟುಬಿಡಿ. ದೇವರು ಮಕ್ಕಳ ರಕ್ಷಣೆ ಮಾಡ್ತಾರೆ ಎಂದು ಶಂಕರಾಚಾರ್ಯ ವಾಸುದೇವಾನಂದ ಸರಸ್ವತಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...