alex Certify
ಕನ್ನಡ ದುನಿಯಾ       Mobile App
       

Kannada Duniya

1 ಕೋಟಿ ನಗದು ಕದ್ದವ ಸಿಕ್ಕಿಬಿದ್ದ

cash

ಕಳ್ಳರ ಸೆರೆಗೆ ಸಿಸಿ ಟಿವಿ ನೆರವಾಗ್ತಿದೆ. ಮುಖ್ಯ ರಸ್ತೆ, ಅಂಗಡಿಗಳ ಮುಂದಿರುವ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ನೋಡಿ ಪೊಲೀಸರು ಕಳ್ಳರಿಗೆ ಬಲೆ ಬೀಸ್ತಿದ್ದಾರೆ. ದೆಹಲಿ ಪೊಲೀಸರು ಅಕ್ಟೋಬರ್ 20 ರಂದು ನಡೆದಿದ್ದ 1 ಕೋಟಿ ರೂಪಾಯಿ ಕಳ್ಳತನ ಪ್ರಕರಣವನ್ನು ಬೇಧಿಸಿದ್ದಾರೆ.

ಅಕ್ಟೋಬರ್ 20 ರಂದು ದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿ ವ್ಯಾಪಾರಿಯೊಬ್ಬರ ಕಚೇರಿಯಲ್ಲಿ 1 ಕೋಟಿ ರೂಪಾಯಿ ಕಳ್ಳತನವಾಗಿತ್ತು. ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಕಳ್ಳನನ್ನು ಹಿಡಿದಿದ್ದಾರೆ.

ವ್ಯಾಪಾರಿಯ ಪಕ್ಕದ ಮನೆಯವನೇ ಕಳ್ಳತನ ಮಾಡಿದ್ದನೆಂಬುದು ಪತ್ತೆಯಾಗಿದೆ. ಇನ್ನೊಬ್ಬ ಕಲಾವಿದನಾಗಿದ್ದು, ಖ್ಯಾತ ವಿಶ್ವವಿದ್ಯಾನಿಲಯದಿಂದ ಡಿಗ್ರಿ ಪಡೆದಿದ್ದಾರೆ ಈ ಖದೀಮರು.

https://youtu.be/4dSQB35GTRk

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...