alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ ! ಕೇವಲ 5 ಲಕ್ಷ ರೂಪಾಯಿಗೆ ಸಿಗುತ್ತೇ ಮನೆ

pune flatಸೈಟುಗಳೇ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಪುಣೆ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಕೇವಲ ಐದು ಲಕ್ಷ ರೂಪಾಯಿಗಳಿಗೆ 1 ಬಿ.ಹೆಚ್.ಕೆ. ಫ್ಲಾಟ್ ನೀಡಲು ಮುಂದಾಗುವ ಮೂಲಕ ಅಚ್ಚರಿ ಮೂಡಿಸಿದೆ.

ಪುಣೆಯ ಮ್ಯಾಪಲ್ ಶೆಲ್ಟರ್ಸ್ ಮಹಾರಾಷ್ಟ್ರದ ವಿವಿಧೆಡೆ 10 ಸಾವಿರ ಫ್ಲಾಟ್ ಗಳನ್ನು ನಿರ್ಮಿಸಲು ಮುಂದಾಗಿದ್ದು, 300 ರಿಂದ 350 ಚದರಡಿ ವಿಸ್ತೀರ್ಣದ 1 ಬಿ.ಹೆಚ್.ಕೆ. ಫ್ಲಾಟ್ ಗೆ 5 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿದೆ.

ಹೀಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆಂದು ಹೇಳಲಾಗಿದ್ದು, ಲಾಟರಿ ಮೂಲಕ ಆಯ್ಕೆ ಮಾಡಿ ವಿಜೇತರಿಗೆ ನೀಡಲಾಗುವುದೆಂದು ಸಂಸ್ಥೆ ಹೇಳಿದೆ. ಇದು ‘ಪ್ರಧಾನ ಮಂತ್ರಿ ಆವಾಸ್ ಯೋಜನಾ’ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಮ್ಯಾಪಲ್ ಶೆಲ್ಟರ್ಸ್ ಹೇಳಿಕೊಂಡಿದ್ದರೆ, ಮಹಾರಾಷ್ಟ್ರ ಹೌಸಿಂಗ್ ಅಂಡ್ ಏರಿಯಾ ಡೆವಲಪ್ ಮೆಂಟ್ ಅಥಾರಿಟಿ ಮಾತ್ರ ಮ್ಯಾಪಲ್ ಶೆಲ್ಟರ್ಸ್ ಗೆ ಯಾವುದೇ ಪರವಾನಿಗೆ ನೀಡಿಲ್ಲವೆಂಬ ಹೇಳಿಕೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...