alex Certify
ಕನ್ನಡ ದುನಿಯಾ       Mobile App
       

Kannada Duniya

ನಕ್ಸಲ್ ದಾಳಿಗೆ ಹುತಾತ್ಮರಾದ 8 ಸೈನಿಕರು

ಛತ್ತೀಸ್ಗಢದ ಸುಖ್ಮಾ ಜಿಲ್ಲೆಯಲ್ಲಿ ವಾವೋವಾದಿಗಳ ದಾಳಿ ನಡೆದಿದೆ. ಘಟನೆಯಲ್ಲಿ 8 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಸುಖ್ಮಾ ಜಿಲ್ಲೆಯ ಕಿಸ್ಟರಾಮ್ ನಲ್ಲಿ ದಾಳಿ ನಡೆದಿದೆ.

ಮಾವೋವಾದಿಗಳು ಹಾಗೂ ಸೈನಿಕರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ 6 ಯೋಧರು ಗಾಯಗೊಂಡಿದ್ದಾರೆ. ಅದ್ರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ. ಮಾರ್ಚ್ 8ರಂದು ಸುಖ್ಮಾ ಜಿಲ್ಲೆಯ ಎರಡು ಗ್ರಾಮದ 29 ನಕ್ಸಲರು ಶರಣಾಗಿದ್ದರು. ಇದ್ರಲ್ಲಿ 11 ಮಹಿಳೆಯರೂ ಸೇರಿದ್ದರು.

ಹಿಂದಿನ ವರ್ಷ ಮಾರ್ಚ್ 11ರಂದು ಇದೇ ಪ್ರದೇಶದಲ್ಲಿ ದಾಳಿ ನಡೆದಿತ್ತು. ಸೈನಿಕ ಪಾರ್ಟಿ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದರು. ಘಟನೆಯಲ್ಲಿ 11 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...