alex Certify
ಕನ್ನಡ ದುನಿಯಾ       Mobile App
       

Kannada Duniya

ಡಾನ್ಸರ್ ಜೊತೆಗೆ RJD ಮುಖಂಡನ ಅಸಭ್ಯ ವರ್ತನೆ

ಆರ್ ಜೆ ಡಿ ಪಕ್ಷದ ಮುಖಂಡನೊಬ್ಬ ಡಾನ್ಸರ್ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಅರುಣ್ ದಾದ್ಪುರಿ ಎಂಬಾತ ಮದುವೆ ಸಮಾರಂಭಕ್ಕೆ ತೆರಳಿದ್ದ. ಅಲ್ಲಿ ಮಹಿಳೆಯೊಬ್ಬಳ ಡಾನ್ಸ್ ಶೋ ಏರ್ಪಡಿಸಲಾಗಿತ್ತು.

ಆಕೆ ಸೊಂಟ ಬಳುಕಿಸುತ್ತಿದ್ರೆ ಅರುಣ್ ದಾದ್ಪುರಿ, ಅವಳ ಮೈಮೇಲೆ ನೋಟಿನ ಮಳೆಯನ್ನೇ ಸುರಿಸಿದ್ದಾನೆ. ಕೈಯಲ್ಲಿ ನೋಟಿನ ಬಂಡಲ್ ಹಿಡಿದು ಆಕೆಯ ಮೇಲೆ ಎಸೆದಿದ್ದಾನೆ. ನಂತರ ತಾನೂ ಸಹ ಅವಳ ಜೊತೆಗೆ ಹೆಜ್ಜೆ ಹಾಕಿದ್ದಾನೆ.

ಡಾನ್ಸ್ ಮಾಡುತ್ತ ಮಾಡುತ್ತ ಆಕೆಯನ್ನು ಬರಸೆಳೆದುಕೊಂಡು ಮೇಲಕ್ಕೆ ಎತ್ತಿದ್ದಾನೆ. ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಂತರ ಅವಳನ್ನು ಕೆಳಕ್ಕಿಳಿಸಿದ್ದಾನೆ.

ಇದು ಮಾರ್ಚ್ 10ರಂದು ನಡೆದ ಘಟನೆ ಅಂತಾ ಹೇಳಲಾಗ್ತಿದೆ. ಫತೇಪುರದ ಹೈಸ್ಕೂಲ್ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಡಾನ್ಸ್ ನಡುವೆಯೇ ಗಾಳಿಯಲ್ಲಿ ಗುಂಡು ಸಹ ಹಾರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...